Colossians
ಪೌಲನು ಕೊಲೊಸ್ಸೆಯರಿಗೆ ಬರೆದ ಪತ್ರಿಕೆ
ಪೀಠಿಕೆ
೧  * 1 ಕೊರಿ 1:1ದೇವರ ಚಿತ್ತಾನುಸಾರವಾಗಿ ಕ್ರಿಸ್ತಯೇಸುವಿನ 2 ಕೊರಿ 1:1ಅಪೊಸ್ತಲನಾಗಿರುವ ಪೌಲನೂ ಮತ್ತು 2 ಕೊರಿ 1:1; ಕೊಲೊ 1:1; ಫಿಲೆ. 1; ಇಬ್ರಿ. 13:23ಸಹೋದರನಾದ ತಿಮೊಥೆಯನು, ೨ ಕೊಲೊಸ್ಸೆಯಲ್ಲಿರುವ § ಎಫೆ. 1:1; ಫಿಲಿ. 1:1ದೇವಜನರಿಗೆ ಹಾಗು ಕ್ರಿಸ್ತನಲ್ಲಿ * ನಂಬುವವರಾದನಂಬಿಗಸ್ತರಾದ ಸಹೋದರರಿಗೆ ಬರೆಯುವುದೇನೆಂದರೆ, ರೋಮಾ. 1:7; ಎಫೆ. 1:2ನಮ್ಮ ತಂದೆಯಾದ ದೇವರಿಂದ ನಿಮಗೆ ಕೃಪೆಯೂ ಮತ್ತು ಶಾಂತಿಯೂ ಉಂಟಾಗಲಿ.
ಕೃತಜ್ಞತಾಸ್ತುತಿ ಮತ್ತು ಪ್ರಾರ್ಥನೆ
೩ ನಿಮಗೋಸ್ಕರ ಎಫೆ. 1:15, 16; ಫಿಲಿ. 4:5ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮ ನಿಮಿತ್ತವಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾಗಿರುವ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ. ೪ ನೀವು ಕ್ರಿಸ್ತಯೇಸುವಿನಲ್ಲಿ ಇಟ್ಟಿರುವ ನಂಬಿಕೆ ಹಾಗು ದೇವಜನರೆಲ್ಲರಲ್ಲಿ ನೀವು ಇಟ್ಟಿರುವ ಪ್ರೀತಿಯ ಬಗ್ಗೆ ನಾವು ಕೇಳಿದ್ದೇವೆ. ೫  § 2 ತಿಮೊ. 4:8; 1 ಪೇತ್ರ. 1:4; ಕೊಲೊ. 1:23; ಅ. ಕೃ. 23:6ಪರಲೋಕದಲ್ಲಿ ನಿಮಗೋಸ್ಕರ ಕಾದಿರಿಸಿರುವ ನಿರೀಕ್ಷೆಯನ್ನು ಕುರಿತು ಸುವಾರ್ತೆಯ ಸತ್ಯವಾಕ್ಯದಿಂದ ನೀವು ಮೊದಲೇ ಕೇಳಿದ್ದಿರಿ. ೬ ನೀವು ಸತ್ಯದಲ್ಲಿ ದೇವರ ಕೃಪೆಯನ್ನು ಕೇಳಿ ತಿಳಿದುಕೊಂಡ ದಿವಸದಿಂದ ನಿಮ್ಮ ಬಳಿಗೆ ಬಂದ ಆ ಸುವಾರ್ತೆಯು ನಿಮ್ಮಲ್ಲಿ * ಯೋಹಾ. 15:5-16; ಫಿಲಿ. 1:11ಫಲಕೊಟ್ಟಂತೆ ಕೊಲೊ. 1:23; ಕೀರ್ತ 98:3; ಮತ್ತಾ 24:14ಲೋಕದಲ್ಲೆಲ್ಲಾ ಫಲಕೊಟ್ಟು ವೃದ್ಧಿಯಾಗುತ್ತಿದೆ. ೭ ಈ ಸುವಾರ್ತೆಯನ್ನು ಕ್ರಿಸ್ತನ ನಂಬಿಗಸ್ತ ಸೇವಕನೂ, ನಮ್ಮ ಪ್ರಿಯ ಜೊತೆಸೇವಕನೂ ಆದ ಕೊಲೊ. 4:12; ಫಿಲೆ. 23ಎಪಫ್ರನಿಂದ ನೀವು ಕಲಿತುಕೊಂಡಿದ್ದೀರಿ. ೮  § ರೋಮಾ. 15:30ಪವಿತ್ರಾತ್ಮಪ್ರೇರಿತವಾದ ನಿಮ್ಮ ಪ್ರೀತಿಯ ವಿಷಯವನ್ನು ನನಗೆ ತಿಳಿಸಿದವನು ಆತನೇ.
೯ ಹೀಗಿರುವುದ್ದರಿಂದ ಈ ನಿಮ್ಮ ಪ್ರೀತಿಯ ಕುರಿತು ನಾವು ಕೇಳಿದ ದಿನದಿಂದ ನಿಮಗೋಸ್ಕರ * 2 ಥೆಸ. 1:11ಪ್ರಾರ್ಥಿಸುವುದನ್ನು ನಿಲ್ಲಿಸದೆ, ನೀವು ಸಕಲ ಆತ್ಮಿಕ ಗ್ರಹಿಕೆಯಿಂದಲೂ ಕೊಲೊ. 4:5; ಎಫೆ. 1:8ಜ್ಞಾನದಿಂದಲೂ ದೇವರ ಚಿತ್ತದ ತಿಳುವಳಿಕೆಯ ಕುರಿತು ಸಂಪೂರ್ಣರಾಗಬೇಕೆಂತಲೂ, ೧೦  ಎಫೆ. 1:17ಕರ್ತನಿಗೆ ಮೆಚ್ಚಿಕೆಯಾಗುವ ರೀತಿಯಲ್ಲಿ ನೀವು ಯೋಗ್ಯರಾಗಿ ಜೀವಿಸಬೇಕೆಂತಲೂ, § 2 ಕೊರಿ. 5:9; ಎಫೆ. 5:10ಸಕಲ ಸತ್ಕಾರ್ಯಗಳಲ್ಲಿ * ಎಫೆ. 4:1ಫಲವನ್ನು ಕೊಡುತ್ತಾ ದೈವಜ್ಞಾನದಲ್ಲಿ ವೃದ್ಧಿಯಾಗಬೇಕೆಂತಲೂ, ೧೧  ಎಫೆ. 3:6,17ಆತನ ಮಹಿಮಾ ಶಕ್ತಿಯ ಪ್ರಕಾರ ಎಲ್ಲಾ ಸಾಮರ್ಥ್ಯದಲ್ಲಿ ಬಲಹೊಂದಿ, ಎಲ್ಲವನ್ನೂ ಎಫೆ. 4:2 ತಾಳ್ಮೆಯಿಂದಲೂ, ದೀರ್ಘಶಾಂತಿಯಿಂದಲೂ ಸಹಿಸಿಕೊಳ್ಳುವವರಾಗಿರಬೇಕೆಂತಲೂ, ೧೨ ದೇವಭಕ್ತರಿಗಾಗಿ § ಅ. ಕೃ. 26:18 ಬೆಳಕಿನಲ್ಲಿರುವ ಬಾಧ್ಯತೆಯಲ್ಲಿ ಪಾಲುಗಾರರಾಗುವುದಕ್ಕೆ ನಮ್ಮನ್ನು ಯೋಗ್ಯರನ್ನಾಗಿ ಮಾಡಿದ ತಂದೆಯಾದ ದೇವರಿಗೆ ಆನಂದಪೂರ್ವಕವಾಗಿ ಕೃತಜ್ಞತಾಸ್ತುತಿಯನ್ನು ಸಲ್ಲಿಸುವವರಾಗಬೇಕೆಂತಲೂ ದೇವರನ್ನು ಬೇಡಿಕೊಳ್ಳುತ್ತೇನೆ. ೧೩ ದೇವರು ನಮ್ಮನ್ನು * 1:13 ಲೂಕ 22:53; ಎಫೆ. 6:12ಅಂಧಕಾರದ ಅಧಿಪತ್ಯದಿಂದ ಬಿಡಿಸಿ ತನ್ನ ಎಫೆ. 1:6ಪ್ರಿಯ ಕುಮಾರನ 2 ಪೇತ್ರ. 1:11ಸಾಮ್ರಾಜ್ಯಕ್ಕೆ ಸೇರಿಸಿದನು. ೧೪  § ಎಫೆ. 1:7ಈ ಕುಮಾರನಲ್ಲಿ ನಮ್ಮ ಪಾಪಗಳು ಕ್ಷಮಿಸಲ್ಪಟ್ಟು ನಮಗೆ ವಿಮೋಚನೆಯಾಯಿತು.
ಕ್ರಿಸ್ತನ ಉತ್ಕೃಷ್ಟತೆ
೧೫ ಕ್ರಿಸ್ತನು * 1 ತಿಮೊ 1:17ಅದೃಶ್ಯನಾದ ದೇವರ 2 ಕೊರಿ. 4:4ಪ್ರತಿರೂಪನೂ, ಸೃಷ್ಟಿಗೆಲ್ಲಾ ಕೀರ್ತ 89:27; ಜ್ಞಾ. 8:24-31; ರೋಮಾ. 8:29 ಸೃಷ್ಟಿಗೆಲ್ಲಾ ಶ್ರೇಷ್ಠನೂ ಆಗಿದ್ದಾನೆ. ಜೇಷ್ಠಪುತ್ರನೂ ಆಗಿದ್ದಾನೆ. ೧೬ ಭೂಪರಲೋಕಗಳಲ್ಲಿರುವ ದೃಶ್ಯ ಅದೃಶ್ಯವಾದವುಗಳೆಲ್ಲವೂ, ಸಿಂಹಾಸನಗಳಾಗಲಿ, § ಎಫೆ. 1:21ಪ್ರಭುತ್ವಗಳಾಗಲಿ, ದೊರೆತನಗಳಾಗಲಿ, ಅಧಿಕಾರಗಳಾಗಲಿ ಆತನಿಂದ ಸೃಷ್ಟಿಸಲ್ಪಟ್ಟವು. * ಯೋಹಾ. 1:3; ರೋಮಾ. 11:36; 1 ಕೊರಿ. 8:6ಸರ್ವವೂ ಆತನ ಮುಖಾಂತರವಾಗಿ ಆತನಿಗೋಸ್ಕರವಾಗಿ ಸೃಷ್ಟಿಸಲ್ಪಟ್ಟಿತು. ೧೭  ಯೋಹಾ. 1:1; 8:58ಆತನು ಎಲ್ಲಕ್ಕೂ ಮೊದಲು ಇದ್ದಾತನು, ಆತನಲ್ಲಿ ಸಮಸ್ತವು ಒಂದಾಗಿ ನೆಲೆಗೊಂಡಿದ್ದೆ. ೧೮  ಎಫೆ. 1:2-23ಸಭೆಯೆಂಬ ದೇಹಕ್ಕೆ ಆತನು ತಲೆಯಾಗಿದ್ದಾನೆ, § ಪ್ರಕ. 3:14ಆತನೇ ಆದಿಸಂಭೂತನು, ಎಲ್ಲಾದರಲ್ಲಿ ಆತನು ಮೊದಲಿಗನಾಗುವುದಕ್ಕಾಗಿ ಸತ್ತವರೊಳಗಿಂದ * ಅ. ಕೃ. 26:23; 1 ಕೊರಿ. 15:20; ಪ್ರಕ. 1:5ಮೊದಲು ಎದ್ದು ಬಂದವನು ಆತನೇ. ೧೯ ಏಕೆಂದರೆ ಕೊಲೊ. 2:9; ಯೋಹಾ. 1:16; ಎಫೆ. 1:23ಆತನಲ್ಲಿಯೇ ತನ್ನ ಸರ್ವಸಂಪೂರ್ಣತೆಯು ವಾಸವಾಗಿರಬೇಕೆಂತಲೂ, ೨೦ ಮತ್ತು ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ಎಫೆ. 2:14ತಾನು ಸಮಾಧಾನವನ್ನುಂಟುಮಾಡಿ, § 2 ಕೊರಿ. 5:18; ಎಫೆ. 1:10ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ತನ್ನ ಕುಮಾರನ ಮೂಲಕ ತನಗೆ ಸಂಧಾನಪಡಿಸಿಕೊಳ್ಳಬೇಕೆಂತಲೂ ತಂದೆಯಾದ ದೇವರು ಇಚ್ಛಿಸಿದನು.
೨೧ ಇದಲ್ಲದೆ * ಎಫೆ. 2:12,21ನೀವು ಪೂರ್ವದಲ್ಲಿ ಅನ್ಯರು ನಿಮ್ಮ ತೀತ 1:16ದುಷ್ಕೃತ್ಯಗಳಿಂದಲೂ ದ್ವೇಷಮನಸ್ಸುಳ್ಳವರಾಗಿ ಆತನಿಗೆ ವಿರೋಧಿಗಳೂ ಆಗಿದ್ದಿರಿ. ೨೨ ಈಗಲಾದರೋ ದೇವರು ನಿಮ್ಮನ್ನು ರೋಮಾ. 7:4ಯೇಸುಕ್ರಿಸ್ತನ ಶಾರೀರಿಕ ಮರಣದ ಮೂಲಕವಾಗಿ ಸಂಧಾನಪಡಿಸಿಕೊಂಡಿದ್ದಾನೆ. ದೇವರು ತನ್ನ ಸನ್ನಿಧಿಯಲ್ಲಿ ನಿಮ್ಮನ್ನು ಪರಿಶುದ್ಧರನ್ನಾಗಿಯೂ, ನಿರ್ದೋಷಿಗಳನ್ನಾಗಿಯೂ, § 1 ಕೊರಿ. 1:8ನಿರಪರಾಧಿಗಳನ್ನಾಗಿಯೂ * ಯೂದ. 24; ಎಫೆ. 5:27ನಿಲ್ಲಿಸಬೇಕೆಂದು ಹೀಗೆ ಮಾಡಿದ್ದಾನೆ. ೨೩  ಮಾರ್ಕ 16:15; ಅ. ಕೃ. 2:5ಆಕಾಶದ ಕೆಳಗಿರುವ ಸರ್ವ ಸೃಷ್ಟಿಗೂ ಸಾರಲ್ಪಟ್ಟಂತಹ ಮತ್ತು ನೀವು ಕೇಳಿದಂತಹ ಸುವಾರ್ತೆಯಿಂದ ಉಂಟಾದ ಕೊಲೊ. 1:5,6ನಿರೀಕ್ಷೆಯಿಂದ ಕದಲಿಹೋಗದಂತೆ ನಂಬಿಕೆಯಲ್ಲಿ ನೆಲೆಗೊಳ್ಳುವುದಾದರೆ, ನೀವು ಅಡಿಪಾಯವುಳ್ಳವರೂ ಮತ್ತು ಸ್ಥಿರತೆಯುಳ್ಳವರೂ ಆಗುವಿರಿ. ಇದೇ ಸುವಾರ್ತೆಗೆ ಪೌಲನೆಂಬ ನಾನು ಸೇವಕನಾಗಿದ್ದೇನೆ.
ಸಭೆಗಾಗಿ ಪೌಲನ ಸೇವೆ
೨೪ ನಾನು ಈಗ ನಿಮಗೋಸ್ಕರ ಅನುಭವಿಸುತ್ತಿರುವ ಬಾಧೆಗಳಲ್ಲಿ ನನಗೆ ಸಂತೋಷವಿದೆ. § 2 ಕೊರಿ. 1:5; 2 ತಿಮೊ. 1:8; 2:10ಕ್ರಿಸ್ತನ * ಹಿಂಸೆಯಾತನೆಗಳಲ್ಲಿ ಕೊರತೆಯಾಗಿರುವುದನ್ನು ಆತನ ಎಫೆ. 4:12ಸಭೆಯೆಂಬ ದೇಹಕೋಸ್ಕರ ನಾನು ನನ್ನ ದೇಹದಲ್ಲಿ ಅನುಭವಿಸಿ ತೀರಿಸುತ್ತೇನೆ. ೨೫ ದೇವರ ಸಂಕಲ್ಪದ ಮೇರೆಗೆ ನಿಮ್ಮ ಪ್ರಯೋಜನಕ್ಕೋಸ್ಕರವಾಗಿ ವ. 24 ನೋಡಿರಿ. ನಾನು ಸಭೆಗೆ ಸೇವಕನಾದೆನು. § ಎಫೆ. 3:2ದೇವರು ತನ್ನ ವಾಕ್ಯವನ್ನು ಸಂಪೂರ್ಣವಾಗಿ ತಿಳಿಸುವ ಕಾರ್ಯವನ್ನು ನನಗೆ ದಯಪಾಲಿಸಿದನು. ೨೬  * ಎಫೆ. 3:9; ರೋಮಾ. 16:25-26ಈ ರಹಸ್ಯವಾದ ಸತ್ಯವಾಕ್ಯವು ಹಿಂದಿನ ಯುಗಯುಗಗಳಿಂದಲೂ, ತಲತಲಾಂತರಗಳಿಂದಲೂ ಮರೆಯಾಗಿತ್ತು, ಆದರೆ ಈಗ ದೇವರು ಅದನ್ನು ತನ್ನ ದೇವಜನರಿಗೆ ಪ್ರಕಟಿಸಿದ್ದಾನೆ. ೨೭  ಎಫೆ. 1:18; 3:16-17ಈ ಮರ್ಮದ ಮಹಿಮಾತಿಶಯವು ಎಷ್ಟೆಂಬುದನ್ನು ಕೊಲೊ. 2:2ಅನ್ಯಜನಗಳಿಗೂ ತಿಳಿಸಲಿಕ್ಕೆ ದೇವರು ಇಚ್ಛಿಸಿದನು. ಈ ಮರ್ಮವು ಏನೆಂದರೆ ಮಹಿಮೆಯ ನಿರೀಕ್ಷೆಗೆ ಆಧಾರನಾಗಿರುವ § 1 ತಿಮೊ. 1:1; ಕ್ರಿಸ್ತನು ನಿಮ್ಮಲ್ಲಿದ್ದಾನೆಂಬುದೇ. ೨೮ ನಾವು ಆತನನ್ನು ಸಾರುತ್ತಲಿದ್ದೇವೆ, ಸಕಲರಿಗೂ ಬುದ್ಧಿ ಹೇಳುತ್ತಾ, ಸರ್ವರಿಗೂ ಪೂರ್ಣಜ್ಞಾನವನ್ನು ಉಪದೇಶಿಸುತ್ತಾ, ದೇವರ ಮುಂದೆ ಎಲ್ಲರನ್ನೂ ಕ್ರಿಸ್ತನಲ್ಲಿ * ಮತ್ತಾ 5:48ಪ್ರವೀಣರನ್ನಾಗಿ ವ. 22 ನೋಡಿರಿ. ನಿಲ್ಲಿಸುವುದಕ್ಕೆ ಪ್ರಯತ್ನಿಸುತ್ತಿದ್ದೇವೆ. ೨೯  ಎಫೆ. 1:19ನನ್ನಲ್ಲಿ ಕಾರ್ಯಸಾಧಿಸುವ ದೇವರ ಬಲದಿಂದ ಇದಕ್ಕೊಸ್ಕರವೇ ಶ್ರಮಿಸಿ § ಕೊಲೊ. 2:1; 4:12ಹೋರಾಡುತ್ತೇನೆ.

*೧:೧ 1 ಕೊರಿ 1:1

೧:೧ 2 ಕೊರಿ 1:1

೧:೧ 2 ಕೊರಿ 1:1; ಕೊಲೊ 1:1; ಫಿಲೆ. 1; ಇಬ್ರಿ. 13:23

§೧:೨ ಎಫೆ. 1:1; ಫಿಲಿ. 1:1

*೧:೨ ನಂಬುವವರಾದ

೧:೨ ರೋಮಾ. 1:7; ಎಫೆ. 1:2

೧:೩ ಎಫೆ. 1:15, 16; ಫಿಲಿ. 4:5

§೧:೫ 2 ತಿಮೊ. 4:8; 1 ಪೇತ್ರ. 1:4; ಕೊಲೊ. 1:23; ಅ. ಕೃ. 23:6

*೧:೬ ಯೋಹಾ. 15:5-16; ಫಿಲಿ. 1:11

೧:೬ ಕೊಲೊ. 1:23; ಕೀರ್ತ 98:3; ಮತ್ತಾ 24:14

೧:೭ ಕೊಲೊ. 4:12; ಫಿಲೆ. 23

§೧:೮ ರೋಮಾ. 15:30

*೧:೯ 2 ಥೆಸ. 1:11

೧:೯ ಕೊಲೊ. 4:5; ಎಫೆ. 1:8

೧:೧೦ ಎಫೆ. 1:17

§೧:೧೦ 2 ಕೊರಿ. 5:9; ಎಫೆ. 5:10

*೧:೧೦ ಎಫೆ. 4:1

೧:೧೧ ಎಫೆ. 3:6,17

೧:೧೧ ಎಫೆ. 4:2

§೧:೧೨ ಅ. ಕೃ. 26:18

*೧:೧೩ 1:13 ಲೂಕ 22:53; ಎಫೆ. 6:12

೧:೧೩ ಎಫೆ. 1:6

೧:೧೩ 2 ಪೇತ್ರ. 1:11

§೧:೧೪ ಎಫೆ. 1:7

*೧:೧೫ 1 ತಿಮೊ 1:17

೧:೧೫ 2 ಕೊರಿ. 4:4

೧:೧೫ ಕೀರ್ತ 89:27; ಜ್ಞಾ. 8:24-31; ರೋಮಾ. 8:29 ಸೃಷ್ಟಿಗೆಲ್ಲಾ ಶ್ರೇಷ್ಠನೂ ಆಗಿದ್ದಾನೆ.

§೧:೧೬ ಎಫೆ. 1:21

*೧:೧೬ ಯೋಹಾ. 1:3; ರೋಮಾ. 11:36; 1 ಕೊರಿ. 8:6

೧:೧೭ ಯೋಹಾ. 1:1; 8:58

೧:೧೮ ಎಫೆ. 1:2-23

§೧:೧೮ ಪ್ರಕ. 3:14

*೧:೧೮ ಅ. ಕೃ. 26:23; 1 ಕೊರಿ. 15:20; ಪ್ರಕ. 1:5

೧:೧೯ ಕೊಲೊ. 2:9; ಯೋಹಾ. 1:16; ಎಫೆ. 1:23

೧:೨೦ ಎಫೆ. 2:14

§೧:೨೦ 2 ಕೊರಿ. 5:18; ಎಫೆ. 1:10

*೧:೨೧ ಎಫೆ. 2:12,21

೧:೨೧ ತೀತ 1:16

೧:೨೨ ರೋಮಾ. 7:4

§೧:೨೨ 1 ಕೊರಿ. 1:8

*೧:೨೨ ಯೂದ. 24; ಎಫೆ. 5:27

೧:೨೩ ಮಾರ್ಕ 16:15; ಅ. ಕೃ. 2:5

೧:೨೩ ಕೊಲೊ. 1:5,6

§೧:೨೪ 2 ಕೊರಿ. 1:5; 2 ತಿಮೊ. 1:8; 2:10

*೧:೨೪ ಹಿಂಸೆ

೧:೨೪ ಎಫೆ. 4:12

೧:೨೫ ವ. 24 ನೋಡಿರಿ.

§೧:೨೫ ಎಫೆ. 3:2

*೧:೨೬ ಎಫೆ. 3:9; ರೋಮಾ. 16:25-26

೧:೨೭ ಎಫೆ. 1:18; 3:16-17

೧:೨೭ ಕೊಲೊ. 2:2

§೧:೨೭ 1 ತಿಮೊ. 1:1;

*೧:೨೮ ಮತ್ತಾ 5:48

೧:೨೮ ವ. 22 ನೋಡಿರಿ.

೧:೨೯ ಎಫೆ. 1:19

§೧:೨೯ ಕೊಲೊ. 2:1; 4:12