Revelation
ಯೋಹಾನನು ಬರೆದ ಪ್ರಕಟಣೆ
ಪೀಠಿಕೆ
೧ ಯೇಸು ಕ್ರಿಸ್ತನ ಪ್ರಕಟನೆಯು, ಆತನು * ಪ್ರಕ. 22:6:ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ ದೇವರಿಂದ ಈ ಪ್ರಕಟಣೆಯನ್ನು ಹೊಂದಿದನು. ಇದಲ್ಲದೆ ಆತನು ತನ್ನ ದೂತನನ್ನು ಕಳುಹಿಸಿ ಪ್ರಕ. 22:16:ಅವನ ಮೂಲಕ ಆ ಸಂಗತಿಗಳನ್ನು ತನ್ನ ದಾಸನಾದ ಯೋಹಾನನಿಗೆ ತಿಳಿಸಿದನು. ೨ ಯೋಹಾನನು ಯೋಹಾ. 19:35:ದೇವರ ವಾಕ್ಯದ ಕುರಿತಾಗಿಯೂ § ಅಥವಾ, ಯೇಸು ಕ್ರಿಸ್ತನ ವಿಷಯವಾದ. ಪ್ರಕ. 6:9; 12:17; 19:10:ಯೇಸು ಕ್ರಿಸ್ತನು ಹೇಳಿದ ಸಾಕ್ಷಿಯ ವಿಷಯವಾಗಿಯೂ * ಪ್ರಕ. 1:11, 19:ತಾನು ಕಂಡದ್ದನ್ನೆಲ್ಲಾ ತಿಳಿಸುವವನಾಗಿ ಸಾಕ್ಷಿಕೊಟ್ಟನು. ೩  ಪ್ರಕ. 22:7; ಲೂಕ 11:28; 1 ಯೋಹಾ. 2:3:ಈ ಪ್ರವಾದನಾ ವಾಕ್ಯಗಳನ್ನು ಓದುವವನೂ, ಕೇಳುವವರೂ ಮತ್ತು ಇದರಲ್ಲಿ ಬರೆದಿರುವುದನ್ನು ಕೈಕೊಂಡು ನಡೆಯುವವರೂ ಧನ್ಯರು. ಪ್ರಕ. 22:10; 1 ಯೋಹಾ. 2:18; ರೋಮಾ. 13:11ಏಕೆಂದರೆ ಅವು ನೆರವೇರುವ ಕಾಲವು ಸಮೀಪವಾಗಿದೆ.
ಆಸ್ಯಸೀಮೆಯ ಏಳು ಸಭೆಗಳಿಗೆ ವಂದನೆಗಳು
೪ ಆಸ್ಯಸೀಮೆಯಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವುದೇನಂದರೆ; § ವಿಮೋ. 3:14:ಇರುವಾತನೂ, * ಯೋಹಾ. 1:1:ಇದ್ದಾತನೂ, ಬರುವಾತನೂ ಆಗಿರುವಾತನಿಂದ ಪ್ರಕ. 1:8; 4:8; ಇಬ್ರಿ. 13:8:ಮತ್ತು ಪ್ರಕ. 3:1; 4:5; 5:6:ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ ೫ ಮತ್ತು § ಪ್ರಕ. 3:14; ಯೋಹಾ. 18:37; 1 ತಿಮೊ. 6:13; ಯೆಶಾ. 55:4:ನಂಬಿಗಸ್ತ ಸಾಕ್ಷಿಯೂ, * ಕೊಲೊ. 1:18. ಕೀರ್ತ. 89:27; ಅ. ಕೃ. 26:23; 1 ಕೊರಿ. 15:20:ಸತ್ತವರೊಳಗಿಂದ ಮೊದಲು ಮೂಲ:ಹುಟ್ಟಿಬಂದವನೂ. ಎದ್ದುಬಂದಾತನೂ ಮತ್ತು ಪ್ರಕ. 17:14; 19:16; ಕೀರ್ತ. 89:27:ಭೂರಾಜರ ಅಧಿಪತಿಯೂ ಆಗಿರುವ ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. § ಯೋಹಾ. 13:34; 15:9; ರೋಮಾ. 8:37:ನಮ್ಮನ್ನು ಪ್ರೀತಿಸುವಾತನೂ * 1 ಪೇತ್ರ. 1:18, 19:ತನ್ನ ಪವಿತ್ರವಾದ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದಾತನೂ, ೬ ನಮ್ಮನ್ನು ದೇವರ ಪ್ರಕ. 5:10; 20:6; 1 ಪೇತ್ರ. 2:9; ವಿಮೋ. 19:6:ರಾಜ್ಯವನ್ನಾಗಿಯೂ ರೋಮಾ. 15:6:ತನ್ನ ತಂದೆಯಾದ ದೇವರಿಗೆ ಯಾಜಕರನ್ನಾಗಿಯೂ ಮಾಡಿದಾತನಿಗೆ ಯುಗಯುಗಾಂತರಗಳಲ್ಲಿಯೂ § ರೋಮಾ. 11:36:ಮಹಿಮೆಯು * 1 ಪೇತ್ರ. 4:11:ಬಲವು ಉಂಟಾಗಲಿ. ಆಮೆನ್.
೭ ನೋಡಿರಿ, ಆತನು ದಾನಿ. 7:13; ಮತ್ತಾ 13:41; 16:27; 24:30; 25:31; 26:64; ಯೋಹಾ. 1:5 1; ಅ. ಕೃ. 1:16; 1 ಥೆಸ. 4:16; ಯೂದ 4:ಮೇಘಗಳೊಂದಿಗೆ ಬರುತ್ತಾನೆ, ಜೆಕ. 12:10; ಯೋಹಾ. 19:37:ಎಲ್ಲರ ಕಣ್ಣುಗಳು ಆತನನ್ನು ನೋಡುವವು, ಆತನನ್ನು ಇರಿದವರು ಸಹ ಅದನ್ನು ಕಾಣುವರು, ಭೂಮಿಯಲ್ಲಿರುವ ಎಲ್ಲಾ ಕುಲದವರು ಆತನ ನಿಮಿತ್ತ ದುಃಖಿಸುವರು. ಹೌದು, ಹಾಗೆಯೇ ಆಗುವುದು. ಆಮೆನ್.
೮  § ಯೆಶಾ. 41:4; 44:6; 48:12; ಪ್ರಕ. 21:6; 22:13:ನಾನೇ ಆದಿಯೂ ಅಂತ್ಯವೂ, * ವ. 4:ಇರುವಾತನೂ, ಇದ್ದಾತನೂ, ಬರುವಾತನೂ, ಸರ್ವಶಕ್ತನೂ ಎಂದು ದೇವರಾದ ಕರ್ತನು ಹೇಳುತ್ತಾನೆ.
ಕ್ರಿಸ್ತನ ದರ್ಶನ
೯ ನಿಮ್ಮ ಸಹೋದರನೂ ಯೇಸುವಿನ ನಿಮಿತ್ತ ಹಿಂಸೆಯಲ್ಲಿ, 2 ತಿಮೊ. 2:12:ರಾಜ್ಯದಲ್ಲಿ, ತಾಳ್ಮೆಯಲ್ಲಿ, ನಿಮ್ಮೊಂದಿಗೆ ಪಾಲುಗಾರನೂ ಆಗಿರುವ ಯೋಹಾನನೆಂಬ ನಾನು ವ. 2:ದೇವರ ವಾಕ್ಯಕ್ಕೋಸ್ಕರ ಯೇಸುವಿನ ವಿಷಯವಾಗಿ ಸಾಕ್ಷಿ ನೀಡಲು ಪತ್ಮೊಸ್ ಎಂಬ ದ್ವೀಪದಲ್ಲಿದ್ದೆನು. ೧೦ ನಾನು § ಅ. ಕೃ. 20:7; 1 ಕೊರಿ. 16:2:ಕರ್ತನ ದಿನದಲ್ಲಿ * ಪ್ರಕ. 4:2; 17:3; 21:10. ಯೆಹೆ. 3:12; ಮತ್ತಾ 22:43; 2 ಕೊರಿ. 12:2:ದೇವರಾತ್ಮವಶನಾಗಿ, ನನ್ನ ಬೆನ್ನ ಹಿಂದೆ ಮಹಾಶಬ್ದವೊಂದು ಕೇಳಿಸಿತು. ಅದು ಪ್ರಕ. 4:1:ತುತ್ತೂರಿಯ ನಾದದಂತಿತ್ತು. ೧೧ ಅದು, ಪ್ರಕ. 1:2, 19:ನೀನು ನೋಡುವುದನ್ನು ಒಂದು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ, ಲವೊದಿಕೀಯ, ಎಂಬೀ ಏಳು ಸಭೆಗಳಿಗೆ ಕಳುಹಿಸಬೇಕು ಎಂದು ನುಡಿಯಿತು.
೧೨ ನನ್ನ ಸಂಗಡ ಮಾತನಾಡುತ್ತಿದ್ದ ಶಬ್ದವು ಯಾರದೆಂದು ನೋಡುವುದಕ್ಕೆ ನಾನು ಹಿಂದಕ್ಕೆ ತಿರುಗಿದೆನು. ತಿರುಗಿದಾಗ § ವ. 20; ಪ್ರಕ. 2:1; ವಿಮೋ. 25:37; ಜೆಕ. 4:2; ಪ್ರಕ. 11:4:ಏಳು ಚಿನ್ನದ ದೀಪಸ್ತಂಭಗಳನ್ನೂ ೧೩ ಆ ದೀಪಸ್ತಂಭಗಳ ಮಧ್ಯದಲ್ಲಿ * ದಾನಿ. 7:13; 10:16; ಪ್ರಕ. 14:14:ಮನುಷ್ಯಕುಮಾರನಂತೆ ಇರುವವನನ್ನೂ ಕಂಡೆನು. ವಿಮೋ. 28:4; ದಾನಿ. 10:5:ಆತನು ನಿಲುವಂಗಿಯನ್ನು ಧರಿಸಿ ಪ್ರಕ. 15:6:ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು. ೧೪  § ದಾನಿ. 7:9:ಆತನ ತಲೆಯ ಕೂದಲು ಬಿಳೀ ಉಣ್ಣೆಯಂತೆಯೂ ಹಿಮದಂತೆಯೂ ಬೆಳ್ಳಗಿತ್ತು. * ಪ್ರಕ. 2:18; 19:12; ದಾನಿ. 10:6:ಆತನ ಕಣ್ಣುಗಳು ಬೆಂಕಿಯ ಜ್ವಾಲೆಯಂತೆಯೂ, ೧೫  ಯೆಹೆ. 1:7; ದಾನಿ. 10:6:ಆತನ ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತೆಯೂ, ಯೆಹೆ. 1:24; 43:2; ಪ್ರಕ. 14:2; 19:6:ಆತನ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು. ೧೬  § ವ. 20; ಪ್ರಕ. 2:1; 3:1:ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು, * ಪ್ರಕ. 19:15; ಯೆಶಾ. 49:2; ಎಫೆ. 6:17; ಇಬ್ರಿ. 4:12; ಪ್ರಕ. 2:12, 16:ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಡುತ್ತಿತ್ತು. ಮತ್ತಾ 17:2:ಆತನ ಮುಖವು ಪ್ರಬಲವಾಗಿ ಪ್ರಕಾಶಿಸುವ ಸೂರ್ಯನಂತಿತ್ತು. ೧೭ ನಾನು ಆತನನ್ನು ಕಂಡಾಗ ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ದೆನು. ಯೆಹೆ. 1:28; ದಾನಿ. 8:17, 18; 10:9, 10, 15; ಮತ್ತಾ 17:6, 7:ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು, § ಮತ್ತಾ 17:7:ಹೆದರಬೇಡ, * ಯೆಶಾ. 41:4; 44:6; 48:12; ಪ್ರಕ. 2:8; 22:13:ನಾನು ಮೊದಲನೆಯವನೂ, ಕಡೆಯವನೂ, ೧೮ ಸದಾ ಜೀವಿಸುವವನೂ ಆಗಿದ್ದೇನೆ. ರೋಮಾ. 6:9; 14:9:ಸತ್ತವನಾಗಿದ್ದೆನು, ಆದರೆ ಇಗೋ ಯುಗಯುಗಾಂತರಕ್ಕೂ ಜೀವಿಸುವವನಾಗಿದ್ದೇನೆ. ಪ್ರಕ. 9:1; 20:1:ಮೃತ್ಯುವಿನ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿ ಇವೆ. ೧೯ ಆದ್ದರಿಂದ § ಪ್ರಕ. 1:2, 11, 12-16ನೀನು ಕಂಡವುಗಳನ್ನೂ ಈಗ ನಡೆಯುತ್ತಿರುವವುಗಳನ್ನೂ ಮುಂದೆ ಆಗಬೇಕಾದವುಗಳನ್ನೂ ಬರೆ. ೨೦ ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ಗೂಢಾರ್ಥವನ್ನು ವಿವರಿಸುತ್ತೇನೆ. ಆ ಏಳು ನಕ್ಷತ್ರಗಳು ಅಂದರೆ ಏಳು ಸಭೆಗಳ * ಪ್ರಕ. 7:1; 9:11; 14:18; 16:5:ದೂತರು, ಆ ಏಳು ದೀಪಸ್ತಂಭಗಳು ಅಂದರೆ ಮತ್ತಾ 5:14, 15:ಆ ಏಳು ಸಭೆಗಳು.

*೧:೧ ಪ್ರಕ. 22:6:

೧:೧ ಪ್ರಕ. 22:16:

೧:೨ ಯೋಹಾ. 19:35:

§೧:೨ ಅಥವಾ, ಯೇಸು ಕ್ರಿಸ್ತನ ವಿಷಯವಾದ. ಪ್ರಕ. 6:9; 12:17; 19:10:

*೧:೨ ಪ್ರಕ. 1:11, 19:

೧:೩ ಪ್ರಕ. 22:7; ಲೂಕ 11:28; 1 ಯೋಹಾ. 2:3:

೧:೩ ಪ್ರಕ. 22:10; 1 ಯೋಹಾ. 2:18; ರೋಮಾ. 13:11

§೧:೪ ವಿಮೋ. 3:14:

*೧:೪ ಯೋಹಾ. 1:1:

೧:೪ ಪ್ರಕ. 1:8; 4:8; ಇಬ್ರಿ. 13:8:

೧:೪ ಪ್ರಕ. 3:1; 4:5; 5:6:

§೧:೫ ಪ್ರಕ. 3:14; ಯೋಹಾ. 18:37; 1 ತಿಮೊ. 6:13; ಯೆಶಾ. 55:4:

*೧:೫ ಕೊಲೊ. 1:18. ಕೀರ್ತ. 89:27; ಅ. ಕೃ. 26:23; 1 ಕೊರಿ. 15:20:

೧:೫ ಮೂಲ:ಹುಟ್ಟಿಬಂದವನೂ.

೧:೫ ಪ್ರಕ. 17:14; 19:16; ಕೀರ್ತ. 89:27:

§೧:೫ ಯೋಹಾ. 13:34; 15:9; ರೋಮಾ. 8:37:

*೧:೫ 1 ಪೇತ್ರ. 1:18, 19:

೧:೬ ಪ್ರಕ. 5:10; 20:6; 1 ಪೇತ್ರ. 2:9; ವಿಮೋ. 19:6:

೧:೬ ರೋಮಾ. 15:6:

§೧:೬ ರೋಮಾ. 11:36:

*೧:೬ 1 ಪೇತ್ರ. 4:11:

೧:೭ ದಾನಿ. 7:13; ಮತ್ತಾ 13:41; 16:27; 24:30; 25:31; 26:64; ಯೋಹಾ. 1:5 1; ಅ. ಕೃ. 1:16; 1 ಥೆಸ. 4:16; ಯೂದ 4:

೧:೭ ಜೆಕ. 12:10; ಯೋಹಾ. 19:37:

§೧:೮ ಯೆಶಾ. 41:4; 44:6; 48:12; ಪ್ರಕ. 21:6; 22:13:

*೧:೮ ವ. 4:

೧:೯ 2 ತಿಮೊ. 2:12:

೧:೯ ವ. 2:

§೧:೧೦ ಅ. ಕೃ. 20:7; 1 ಕೊರಿ. 16:2:

*೧:೧೦ ಪ್ರಕ. 4:2; 17:3; 21:10. ಯೆಹೆ. 3:12; ಮತ್ತಾ 22:43; 2 ಕೊರಿ. 12:2:

೧:೧೦ ಪ್ರಕ. 4:1:

೧:೧೧ ಪ್ರಕ. 1:2, 19:

§೧:೧೨ ವ. 20; ಪ್ರಕ. 2:1; ವಿಮೋ. 25:37; ಜೆಕ. 4:2; ಪ್ರಕ. 11:4:

*೧:೧೩ ದಾನಿ. 7:13; 10:16; ಪ್ರಕ. 14:14:

೧:೧೩ ವಿಮೋ. 28:4; ದಾನಿ. 10:5:

೧:೧೩ ಪ್ರಕ. 15:6:

§೧:೧೪ ದಾನಿ. 7:9:

*೧:೧೪ ಪ್ರಕ. 2:18; 19:12; ದಾನಿ. 10:6:

೧:೧೫ ಯೆಹೆ. 1:7; ದಾನಿ. 10:6:

೧:೧೫ ಯೆಹೆ. 1:24; 43:2; ಪ್ರಕ. 14:2; 19:6:

§೧:೧೬ ವ. 20; ಪ್ರಕ. 2:1; 3:1:

*೧:೧೬ ಪ್ರಕ. 19:15; ಯೆಶಾ. 49:2; ಎಫೆ. 6:17; ಇಬ್ರಿ. 4:12; ಪ್ರಕ. 2:12, 16:

೧:೧೬ ಮತ್ತಾ 17:2:

೧:೧೭ ಯೆಹೆ. 1:28; ದಾನಿ. 8:17, 18; 10:9, 10, 15; ಮತ್ತಾ 17:6, 7:

§೧:೧೭ ಮತ್ತಾ 17:7:

*೧:೧೭ ಯೆಶಾ. 41:4; 44:6; 48:12; ಪ್ರಕ. 2:8; 22:13:

೧:೧೮ ರೋಮಾ. 6:9; 14:9:

೧:೧೮ ಪ್ರಕ. 9:1; 20:1:

§೧:೧೯ ಪ್ರಕ. 1:2, 11, 12-16

*೧:೨೦ ಪ್ರಕ. 7:1; 9:11; 14:18; 16:5:

೧:೨೦ ಮತ್ತಾ 5:14, 15: