1 Peter
ಪೇತ್ರನು ಬರೆದ ಮೊದಲನೆಯ ಪತ್ರಿಕೆ
ಪೀಠಿಕೆ
೧ ಯೇಸು ಕ್ರಿಸ್ತನ ಅಪೊಸ್ತಲನಾದ ಪೇತ್ರನು ಪೊಂತ, ಗಲಾತ್ಯ, ಕಪ್ಪದೋಕ್ಯ, ಆಸ್ಯ, ಬಿಥೂನ್ಯ ಎಂಬ ಸೀಮೆಗಳಲ್ಲಿ * ಯಾಕೋಬ. 1:1; ಚದುರಿಹೋಗಿರುವಂಥ ಪರದೇಶಸ್ಥರಾದ ದೇವಜನರಿಗೆ ಅಂದರೆ, ೨  1 ಥೆಸ. 4:3ಪವಿತ್ರಾತ್ಮನಿಂದ ಪ್ರತಿಷ್ಠಿಸಲ್ಪಟ್ಟವರಾಗಿ, ವಿಧೇಯರಾಗುವುದಕ್ಕಾಗಿ, ಇಬ್ರಿ. 10:22; 12:24:ಯೇಸು ಕ್ರಿಸ್ತನ ರಕ್ತದಿಂದ ಪ್ರೋಕ್ಷಿತರಾಗಿ, § ಅ. ಕೃ. 2:23; ರೋಮಾ. 8:29; 11:2:ತಂದೆಯಾದ ದೇವರ ಭವಿಷ್ಯದ ಜ್ಞಾನಾನುಸಾರವಾಗಿ ಆರಿಸಿಕೊಳಲ್ಪಟ್ಟವರಿಗೆ ಬರೆಯುವುದೇನೆಂದರೆ * 2 ಪೇತ್ರ. 1:2:ನಿಮಗೆ ಕೃಪೆಯೂ ಶಾಂತಿಯೂ ಹೆಚ್ಚೆಚ್ಚಾಗಿ ಉಂಟಾಗಲಿ.
ಕ್ರೈಸ್ತರಿಗೆ ಇರುವ ಉತ್ಕೃಷ್ಟವಾದ ನಿರೀಕ್ಷೆ
೩  2 ಕೊರಿ. 1:3; ಎಫೆ. 1:3:ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ. 1 ಕೊರಿ. 15:20; 1 ಪೇತ್ರ. 3:21:ಆತನು ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ, § ತೀತ 3:5:ತನ್ನ ಮಹಾ ಕರುಣಾನುಸಾರವಾಗಿ * ಅಥವಾ, ನಮಗೆ ಪುನರ್ಜನ್ಮವನ್ನು ಅನುಹ್ರಹಿಸಿ; ವ. 23ನಮ್ಮನ್ನು ತಿರುಗಿ ಜೀವಿಸುವಂತೆ ಮಾಡಿ ಜೀವಕರವಾದ ನಿರೀಕ್ಷೆಯನ್ನು ನಮ್ಮಲ್ಲಿ ಹುಟ್ಟಿಸಿ, ೪ ನಮ್ಮನ್ನು ಲಯ, ಕಳಂಕ, 1 ಪೇತ್ರ. 5:4:ನಾಶಗಳಿಲ್ಲದ ರೋಮಾ. 8:17:ಬಾಧ್ಯತೆಯನ್ನು ಎದುರು ನೋಡುವವರನ್ನಾಗಿ ಮಾಡಿದನು. ಆ ಬಾಧ್ಯತೆಯು ನಿಮಗೋಸ್ಕರ § ಕೊಲೊ. 1:5; 2 ತಿಮೊ. 4:8:ಪರಲೋಕದಲ್ಲಿ ಇಡಲ್ಪಟ್ಟಿದೆ. ೫ ಅಂತ್ಯ ಕಾಲದಲ್ಲಿ ಪ್ರಕಟವಾಗುವುದಕ್ಕೆ * ಅಥವಾ, ಸಿದ್ಧವಾಗಿದ್ದ. ವ. 20. 2 ಕೊರಿ. 6:2. ರೋಮಾ. 8:18:ಸಿದ್ಧವಾಗಿರುವ ರಕ್ಷಣೆಯು ನಂಬುವವರಾದ ನಿಮಗೆ ದೊರೆಯಬೇಕೆಂದು ದೇವರು ನಿಮ್ಮನ್ನು ತನ್ನ ಶಕ್ತಿಯಿಂದ ಕಾಪಾಡುತ್ತಾನೆ. ೬ ಆದ್ದರಿಂದ ನೀವು ಸದ್ಯಕ್ಕೆ ಸ್ವಲ್ಪಕಾಲ ಅಗತ್ಯವಿದ್ದಲ್ಲಿ ಯಾಕೋಬ. 1:2; 1 ಪೇತ್ರ. 4:12:ನಾನಾ ವಿಧ ಕಷ್ಟಗಳಲ್ಲಿ ದುಃಖಿಸುವವರಾಗಿದ್ದರೂ, ಹರ್ಷಿಸುವವರಾಗಿದ್ದೀರಿ. ೭ ನಾಶವಾಗುವಂತಹದ್ದೂ, ಜ್ಞಾ. 17:3; 1 ಕೊರಿ. 3:13:ಬೆಂಕಿಯಿಂದ ಶೋಧಿಸುವಂತಹದ್ದೂ ಆಗಿರುವ ಬಂಗಾರಕ್ಕಿಂತಲೂ ಬಹು ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ § ಯಾಕೋಬ. 1:3:ಶೋಧಿತವಾಗಿ * ರೋಮಾ. 2:7,10; 1 ಕೊರಿ. 4:5:ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ, ಮಾನ, ಮಹಿಮೆಗಳನ್ನು ಉಂಟುಮಾಡುವಂತಹದ್ದಾಗಿದೆ. ೮-೯  1 ಯೋಹಾ 4:20:ನೀವು ಆತನನ್ನು ಕಣ್ಣಾರೆ ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ. ಇಬ್ರಿ. 11:27; ಯೋಹಾ 20:29:ನೀವು ಈಗ ಆತನನ್ನು ಕಾಣದಿದ್ದರೂ ಆತನಲ್ಲಿ ನಂಬಿಕೆಯಿಟ್ಟು, ನಿಮ್ಮ ನಂಬಿಕೆಯ § ರೋಮಾ. 6:22:ಅಂತ್ಯಫಲವಾಗಿರುವ ಆತ್ಮಗಳ ರಕ್ಷಣೆಯನ್ನು ಹೊಂದುವವರಾಗಿ ಹೇಳಲಸಾಧ್ಯವಾದಂತಹ ಮಹಿಮೆಯುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.
೧೦ ದೇವರು ನಿಮಗೆ ತೋರಿಸಿದ ಕೃಪೆಯನ್ನು ಕುರಿತು ಮುಂತಿಳಿಸಿದ * 2 ಪೇತ್ರ. 1:19; ಮತ್ತಾ 13:17; ಲೂಕ. 10:24:ಪ್ರವಾದಿಗಳು ಈ ರಕ್ಷಣೆಯ ವಿಷಯದಲ್ಲಿ ಸೂಕ್ಷ್ಮವಾಗಿ ವಿಚಾರಿಸಿ ಪರಿಶೋಧನೆ ಮಾಡಿದರು. ೧೧  ರೋಮಾ. 8:9; ಅ. ಕೃ. 16:7:ತಮ್ಮಲ್ಲಿದ್ದ ಕ್ರಿಸ್ತನ ಆತ್ಮನು ಕ್ರಿಸ್ತನಿಗೆ ಬರಬೇಕಾದ ಬಾಧೆಗಳನ್ನೂ ಅವುಗಳ ತರುವಾಯ ಉಂಟಾಗುವ ಯೆಶಾ. 52:13-53; 1 ಕೊರಿ. 15:3; ಮತ್ತಾ 13:17:ಮಹಿಮೆಯನ್ನೂ ಮುಂದಾಗಿ ತಿಳಿಸಿದಾಗ ಆತನು ಯಾವ ಕಾಲವನ್ನು ಇಲ್ಲವೆ ಎಂಥ ಕಾಲವನ್ನು ಸೂಚಿಸುವನೆಂಬುದನ್ನು ಅವರು ಪರಿಶೋಧನೆ ಮಾಡಿದರು. ೧೨ ಆದರೆ ಈ ಸಂಗತಿಗಳನ್ನು ಮುಂತಿಳಿಸುವುದರಲ್ಲಿ § ಇಬ್ರಿ. 11:39,40. ತಮಗೋಸ್ಕರವಲ್ಲ ನಿಮಗೋಸ್ಕರವೇ ಸೇವೆ ಮಾಡುವವರಾಗಿದ್ದಾರೆಂಬುದು ಅವರಿಗೆ ಪ್ರಕಟವಾಯಿತು. ಅವರು ಮುಂದಾಗಿ ಹೇಳಿದ ಸಂಗತಿಗಳೇ ಈಗ ಸಂಭವಿಸಲ್ಪಡುತ್ತಿವೆ ಎಂಬ ವರ್ತಮಾನವು * ಅ. ಕೃ. 2:2-4:ಪರಲೋಕದಿಂದ ಕಳುಹಿಸಲ್ಪಟ್ಟ ಪವಿತ್ರಾತ್ಮನ ಬಲದಿಂದ ನಿಮಗೆ ಸುವಾರ್ತೆಯನ್ನು ಸಾರಿದವರ ಮೂಲಕ ನಿಮಗೆ ಪ್ರಸಿದ್ಧಿಮಾಡಲ್ಪಟ್ಟಿದೆ. ದೇವದೂತರೂ ಈ ಸಂಗತಿಗಳನ್ನು ಲಕ್ಷ್ಯವಿಟ್ಟು ನೋಡಬೇಕೆಂದು ಬಯಸುತ್ತಿದ್ದಾರೆ.
ಪರಿಶುದ್ಧ ಜೀವಿತಕ್ಕೆ ಆಹ್ವಾನ
೧೩ ಆದ್ದರಿಂದ ಲೂಕ. 12:35; ಎಫೆ. 6:14:ನೀವು ನಿಮ್ಮ ಮನಸ್ಸನ್ನು ದೃಢಪಡಿಸಿಕೊಂಡು, 1 ಪೇತ್ರ. 4:7; 1 ಥೆಸ. 5:6,8; 2 ತಿಮೊ. 4:5:ಸ್ವಸ್ಥಚಿತ್ತರಾಗಿದ್ದು ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ದೊರಕುವ ಕೃಪೆಯ ಮೇಲೆ ನಿಮ್ಮ ನಿರೀಕ್ಷೆಯನ್ನು ಸಂಪೂರ್ಣವಾಗಿ ಇಡಿರಿ. ೧೪ ವಿಧೇಯತ್ವವುಳ್ಳ ಮಕ್ಕಳಂತೆ ನಡೆಯಿರಿ, § ಅ. ಕೃ. 17:30. ನೀವು ಮೊದಲು ಅಜ್ಞಾನಿಗಳಾಗಿದ್ದಾಗ * ರೋಮಾ. 12:2; ತೀತ. 3:3:ನಿಮಗಿದ್ದ ದುರಾಶೆಗಳನ್ನು ಅನುಸರಿಸಿ ನಡೆದಂತೆ ಇನ್ನು ನಡೆಯುವವರಾಗಿರದೆ, ೧೫  1 ಯೋಹಾ 3:3; 1 ಥೆಸ. 4:7; ಇಬ್ರಿ. 12:14:ನಿಮ್ಮನ್ನು ಕರೆದಾತನು ಪರಿಶುದ್ಧನಾಗಿರುವ ಪ್ರಕಾರವೇ ನೀವೂ ವಿಧೇಯರಾಗಿದ್ದು ಆತನಿಗೆ ನಿಮ್ಮ ಎಲ್ಲಾ ನಡವಳಿಕೆಗಳಲ್ಲಿ ಪರಿಶುದ್ಧರಾಗಿರಿ. ೧೬ ಏಕೆಂದರೆ, ಯಾಜ. 11:44; 19:2:ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು ಎಂದು ಬರೆದಿದೆಯಲ್ಲಾ.
೧೭  § ಕೀರ್ತ. 62:12:ಪ್ರತಿಯೊಬ್ಬನ ನಡತೆಯನ್ನು ನೋಡಿ * ಯಾಕೋಬ. 2:1:ಪಕ್ಷಪಾತವಿಲ್ಲದೆ ತೀರ್ಪುಮಾಡುವಾತನನ್ನು ನೀವು ತಂದೆಯೆಂದು ಕರೆಯುವವರಾಗಿರುವುದರಿಂದ ಈ ಲೋಕದಲ್ಲಿನ ನಿಮ್ಮ ಪ್ರವಾಸಕಾಲವನ್ನು ಭಯಭಕ್ತಿಯಿಂದ ಕಳೆಯಿರಿ. ೧೮ ನಿಮ್ಮ ಪಿತೃಗಳಿಂದ ಬಂದಿರುವ ವ್ಯರ್ಥವಾದ ಸಂಪ್ರದಾಯಗಳ ಎಫೆ. 4:17:ನಡವಳಿಕೆಗಳಿಂದ ಕೀರ್ತ. 49:8; 130. 8; 1 ಕೊರಿ. 6:20; ತೀತ. 2:14:ನಿಮಗೆ ಬಿಡುಗಡೆಯನ್ನುಂಟುಮಾಡಿದ್ದು ಬೆಳ್ಳಿ, ಬಂಗಾರ ಮೊದಲಾದ ನಶಿಸಿಹೋಗುವ ವಸ್ತುಗಳಿಂದಲ್ಲ. ೧೯ ಯೇಸು ಕ್ರಿಸ್ತನೆಂಬ § ವಿಮೋ. 12:5; ಯಾಜ. 22:20; ಇಬ್ರಿ. 9:14:ನಿಷ್ಕಳಂಕವೂ, ನಿರ್ಮಲವೂ ಆದ * ಯೋಹಾ. 1:29:ಕುರಿಮರಿಯ ಅ. ಕೃ. 20:28; ಎಫೆ. 1:7; 1 ಯೋಹಾ. 1:7:ಅಮೂಲ್ಯವಾದ ರಕ್ತದಿಂದಲೇ ಎಂದು ನೀವು ಬಲ್ಲಿರಲ್ಲವೇ. ೨೦  ಎಫೆ. 3:11; ಪ್ರಕ. 13:8; ಆತನು ಜಗದುತ್ಪತ್ತಿಗೆ ಮೊದಲೇ ನೇಮಿಸಲ್ಪಟ್ಟವನಾಗಿದ್ದು ಈ § ಇಬ್ರಿ. 1:2:ಅಂತ್ಯಕಾಲಗಳಲ್ಲಿ ನಿಮಗಾಗಿ * ರೋಮಾ. 16:26:ಪ್ರತ್ಯಕ್ಷನಾದನು. ೨೧  ಅ. ಕೃ. 2:24; ರೋಮಾ. 10:9:ಆತನನ್ನು ಸತ್ತವರೊಳಗಿಂದ ಎಬ್ಬಿಸಿ ಅ. ಕೃ. 3:13; ಇಬ್ರಿ. 2:9:ಆತನಿಗೆ ಮಹಿಮೆಯನ್ನು ಕೊಟ್ಟ ದೇವರಲ್ಲಿ ನೀವು ಆತನ ಮೂಲಕ ನಂಬಿಕೆಯಿಟ್ಟವರಾಗಿದ್ದೀರಷ್ಟೆ. ಹೀಗಿರಲಾಗಿ ನಿಮ್ಮ ನಂಬಿಕೆಯೂ ನಿರೀಕ್ಷೆಯೂ ದೇವರಲ್ಲಿಯೇ ನೆಲೆಗೊಂಡಿವೆ.
೨೨ ನೀವು ಸತ್ಯೋಪದೇಶಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧೀಮಾಡಿಕೊಂಡದ್ದರಿಂದ § ರೋಮಾ. 12:9; ಇಬ್ರಿ. 13:1:ನಿಷ್ಕಪಟವಾದ ಸಹೋದರ ಪ್ರೀತಿಯುಳ್ಳವರಾಗಿರತಕ್ಕದ್ದು. ಹೀಗಿರಲಾಗಿ ಒಬ್ಬರನೊಬ್ಬರು ಶುದ್ಧಹೃದಯದಿಂದಲೂ, ಯಥಾರ್ಥವಾಗಿಯೂ ಪ್ರೀತಿಸಿರಿ. ೨೩ ಏಕೆಂದರೆ * ಯೋಹಾ 3:3; ಯಾಕೋಬ. 1:18:ನೀವು ಹೊಸದಾಗಿ ಹುಟ್ಟಿರುವಂಥದ್ದು ಯೋಹಾ. 1:13:ನಾಶವಾಗುವ ಕೆಲವು ಪ್ರತಿಗಳಲ್ಲಿ ಬೀಜ ಎಂದು ಬರೆದದೆ. ವಾಕ್ಯದಿಂದದ್ದಲ್ಲ. ಆದರೆ ನಾಶವಾಗದಂಥ § ಕೆಲವು ಪ್ರತಿಗಳಲ್ಲಿ ಬೀಜ ಎಂದು ಬರೆದದೆ. ವಾಕ್ಯದಿಂದಲೇ. ಅದು * ಇಬ್ರಿ. 4:12:ಸದಾ ಜೀವವುಳ್ಳ ದೇವರವಾಕ್ಯದ ಮೂಲಕ ಉಂಟಾಯಿತು. ೨೪ ಏಕೆಂದರೆ ಪವಿತ್ರಗ್ರಂಥದಲ್ಲಿ ಬರೆದಿರುವಂತೆ:
ಯೆಶಾ. 40. 6-8ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ.
ಅದರ ಮಹಿಮೆಯೆಲ್ಲಾ ಹುಲ್ಲಿನ ಹೂವಿನಂತಿದೆ.
ಹುಲ್ಲು ಒಣಗಿ ಹೋಗುವುದು. ಅದರ ಹೂವು ಉದುರಿ ಹೋಗುವುದು.
೨೫ ಆದರೆ ಮತ್ತಾ 24:35:ಕರ್ತನ ಮಾತೋ ಸದಾಕಾಲವೂ ಇರುವುದು.
ಆ ಮಾತು ಯಾವುದೆಂದರೆ ನಿಮಗೆ ಸಾರಲ್ಪಟ್ಟ § ಯೆಶಾ. 40. 9:ಸುವಾರ್ತಾವಾಕ್ಯವೇ.

*೧:೧ ಯಾಕೋಬ. 1:1;

೧:೨ 1 ಥೆಸ. 4:3

೧:೨ ಇಬ್ರಿ. 10:22; 12:24:

§೧:೨ ಅ. ಕೃ. 2:23; ರೋಮಾ. 8:29; 11:2:

*೧:೨ 2 ಪೇತ್ರ. 1:2:

೧:೩ 2 ಕೊರಿ. 1:3; ಎಫೆ. 1:3:

೧:೩ 1 ಕೊರಿ. 15:20; 1 ಪೇತ್ರ. 3:21:

§೧:೩ ತೀತ 3:5:

*೧:೩ ಅಥವಾ, ನಮಗೆ ಪುನರ್ಜನ್ಮವನ್ನು ಅನುಹ್ರಹಿಸಿ; ವ. 23

೧:೪ 1 ಪೇತ್ರ. 5:4:

೧:೪ ರೋಮಾ. 8:17:

§೧:೪ ಕೊಲೊ. 1:5; 2 ತಿಮೊ. 4:8:

*೧:೫ ಅಥವಾ, ಸಿದ್ಧವಾಗಿದ್ದ. ವ. 20. 2 ಕೊರಿ. 6:2. ರೋಮಾ. 8:18:

೧:೬ ಯಾಕೋಬ. 1:2; 1 ಪೇತ್ರ. 4:12:

೧:೭ ಜ್ಞಾ. 17:3; 1 ಕೊರಿ. 3:13:

§೧:೭ ಯಾಕೋಬ. 1:3:

*೧:೭ ರೋಮಾ. 2:7,10; 1 ಕೊರಿ. 4:5:

೧:೮-೯ 1 ಯೋಹಾ 4:20:

೧:೮-೯ ಇಬ್ರಿ. 11:27; ಯೋಹಾ 20:29:

§೧:೮-೯ ರೋಮಾ. 6:22:

*೧:೧೦ 2 ಪೇತ್ರ. 1:19; ಮತ್ತಾ 13:17; ಲೂಕ. 10:24:

೧:೧೧ ರೋಮಾ. 8:9; ಅ. ಕೃ. 16:7:

೧:೧೧ ಯೆಶಾ. 52:13-53; 1 ಕೊರಿ. 15:3; ಮತ್ತಾ 13:17:

§೧:೧೨ ಇಬ್ರಿ. 11:39,40.

*೧:೧೨ ಅ. ಕೃ. 2:2-4:

೧:೧೩ ಲೂಕ. 12:35; ಎಫೆ. 6:14:

೧:೧೩ 1 ಪೇತ್ರ. 4:7; 1 ಥೆಸ. 5:6,8; 2 ತಿಮೊ. 4:5:

§೧:೧೪ ಅ. ಕೃ. 17:30.

*೧:೧೪ ರೋಮಾ. 12:2; ತೀತ. 3:3:

೧:೧೫ 1 ಯೋಹಾ 3:3; 1 ಥೆಸ. 4:7; ಇಬ್ರಿ. 12:14:

೧:೧೬ ಯಾಜ. 11:44; 19:2:

§೧:೧೭ ಕೀರ್ತ. 62:12:

*೧:೧೭ ಯಾಕೋಬ. 2:1:

೧:೧೮ ಎಫೆ. 4:17:

೧:೧೮ ಕೀರ್ತ. 49:8; 130. 8; 1 ಕೊರಿ. 6:20; ತೀತ. 2:14:

§೧:೧೯ ವಿಮೋ. 12:5; ಯಾಜ. 22:20; ಇಬ್ರಿ. 9:14:

*೧:೧೯ ಯೋಹಾ. 1:29:

೧:೧೯ ಅ. ಕೃ. 20:28; ಎಫೆ. 1:7; 1 ಯೋಹಾ. 1:7:

೧:೨೦ ಎಫೆ. 3:11; ಪ್ರಕ. 13:8;

§೧:೨೦ ಇಬ್ರಿ. 1:2:

*೧:೨೦ ರೋಮಾ. 16:26:

೧:೨೧ ಅ. ಕೃ. 2:24; ರೋಮಾ. 10:9:

೧:೨೧ ಅ. ಕೃ. 3:13; ಇಬ್ರಿ. 2:9:

§೧:೨೨ ರೋಮಾ. 12:9; ಇಬ್ರಿ. 13:1:

*೧:೨೩ ಯೋಹಾ 3:3; ಯಾಕೋಬ. 1:18:

೧:೨೩ ಯೋಹಾ. 1:13:

೧:೨೩ ಕೆಲವು ಪ್ರತಿಗಳಲ್ಲಿ ಬೀಜ ಎಂದು ಬರೆದದೆ.

§೧:೨೩ ಕೆಲವು ಪ್ರತಿಗಳಲ್ಲಿ ಬೀಜ ಎಂದು ಬರೆದದೆ.

*೧:೨೩ ಇಬ್ರಿ. 4:12:

೧:೨೪ ಯೆಶಾ. 40. 6-8

೧:೨೫ ಮತ್ತಾ 24:35:

§೧:೨೫ ಯೆಶಾ. 40. 9: