^
ಅರಣ್ಯಕಾಂಡ
ಯುದ್ಧಕ್ಕೆ ಹೋಗತಕ್ಕವರ ಸಂಖ್ಯೆ ಮತ್ತು ಲೇವಿಯರ ನೇಮಕ
ಇಸ್ರಾಯೇಲರು ಪಾಳೆಯದಲ್ಲಿ ಗುಡಾರಗಳನ್ನು ಹಾಕಿಕೊಳ್ಳುವ ಕ್ರಮ
ಆರೋನನ ಮಕ್ಕಳ ವಿವರಣೆ
ಯಾಜಕರಿಗೆ ನೆರವಾಗಲು ಲೇವಿಯರನ್ನು ನೇಮಿಸಿದ್ದು
ಜೇಷ್ಠ ಪುತ್ರರ ಸ್ಥಾನಮಾನ
ಲೇವಿಯರ ಎಣಿಕೆ
ಯೆಹೋವನು ಲೇವಿಯರನ್ನು ತನ್ನ ಸೇವೆಗೆ ಆಯ್ಕೆ ಮಾಡಿಕೊಂಡದ್ದು
ಕೆಹಾತ್ಯರಿಗೆ ಕೆಲಸಗಳನ್ನು ನೇಮಿಸಿದ್ದು
ನಾನಾ ನಿಯಮಗಳು 5-6
ಅಶುದ್ಧರಾದವರನ್ನು ಪಾಳೆಯದಿಂದ ಹೊರಡಿಸಬೇಕೆಂಬ ನಿಯಮ
ಮೋಸದಿಂದ ಪಡೆದುದನ್ನು ಹಿಂತಿರುಗಿಸಬೇಕೆಂಬ ನಿಯಮ
ಅಪನಂಬಿಗಸ್ತ ಪತ್ನಿಯ ಪರಿಹಾರ
ನಾಜೀರನ ವ್ರತ ನಿಯಮ
ಆಶೀರ್ವಾದ ವಚನ
ದೇವದರ್ಶನದ ಗುಡಾರದ ಮತ್ತು ಲೇವಿಯರ ಪ್ರತಿಷ್ಠೆ 7, 8
ಗುಡಾರದ ಸೇವೆಗೆ ಕೊಟ್ಟ ಕಾಣಿಕೆಯ ವಿವರ
ದೇವಸ್ಥಾನದಲ್ಲಿನ ದೀಪಗಳನ್ನು ಹಚ್ಚುವ ಕ್ರಮ
ಲೇವಿಯರನ್ನು ಶುದ್ಧೀಕರಿಸಿ ಉದ್ಯೋಗಕ್ಕೆ ಸೇರಿಸಿದ್ದು
ಇಸ್ರಾಯೇಲರು ಎರಡನೆ ಪಸ್ಕ ಹಬ್ಬವನ್ನು ಆಚರಿಸಿದ್ದು
ಇಸ್ರಾಯೇಲರಿಗೆ ಮೇಘಸ್ತಂಭದ ಸೂಚನೆ
ದೇವಸ್ಥಾನದ ಬೆಳ್ಳಿಯ ತುತೂರಿಗಳು
ಸೈನ್ಯಗಳ ಪ್ರಯಾಣದಲ್ಲಿ ನಡೆದ ಸಂಗತಿಗಳು
ಯೆಹೋವನ ಮಂಜೂಷವು ಮುಂದಾಗಿ ಹೋದದ್ದು
ತಬೇರದಲ್ಲಿ ಕಾಣಿಸಿಕೊಂಡ ಬೆಂಕಿ
ಮಿರ್ಯಾಮಳಿಗೆ ಉಂಟಾದ ತೊನ್ನು
ಗೂಢಚಾರರನ್ನು ಕಾನಾನ್ ದೇಶಕ್ಕೆ ಕಳುಹಿಸಿದ್ದು
ಜನರು ಮೋಶೆಯ ವಿರುದ್ಧ ತಿರುಗಿಬಿದ್ದು ನಾಶವಾದದ್ದು
ನಾನಾ ನಿಯಮಗಳು 15
ಯಜ್ಞಪಶುಗಳೊಡನೆ ಸಮರ್ಪಿಸಬೇಕಾದ ನೈವೇದ್ಯದ್ರವ್ಯಗಳ ವಿವರಣೆ
ಯಾಜಕರಿಗೆ ಪ್ರತ್ಯೇಕಿಸಬೇಕಾದ ರೊಟ್ಟಿಯ ನಿಯಮ
ತಿಳಿಯದೆ ಮಾಡಿದ ತಪ್ಪಿಗಾಗಿ ದೋಷಪರಿಹಾರವನ್ನು ಮಾಡುವ ವಿಧಾನ
ಸಬ್ಬತ್ ದಿನದಲ್ಲಿ ಕೆಲಸಮಾಡಿದವನಿಗೆ ಮರಣಶಿಕ್ಷೆ ವಿಧಿಸಲ್ಪಟ್ಟಿದ್ದು
ಇಸ್ರಾಯೇಲರು ಬಟ್ಟೆಯ ಮೂಲೆಗಳಿಗೆ ಗೊಂಡೆ ಕಟ್ಟಿಕೊಳ್ಳಬೇಕೆಂಬುದು
ಯೆಹೋವನು ಮೋಶೆ ಮತ್ತು ಆರೋನರ ಅಧಿಕಾರವನ್ನು ಸ್ಥಾಪಿಸಿದ್ದು
ಕೋರಹನ, ದಾತಾನ್, ಅಬೀರಾಮರ, ವಿರೋದ
ಜನರು ಗುಣುಗುಟ್ಟಿ ಘೋರವ್ಯಾಧಿಯಿಂದ ಸತ್ತದ್ದು
ಯೆಹೋವನು ಆರೋನನ ಕೋಲನ್ನು ಚಿಗುರಿಸಿದ್ದು
ಯಾಜಕರ ಮತ್ತು ಲೇವಿಯರ ಕರ್ತವ್ಯ
ಲೇವಿಯರ ಪಾಲು
ಅರಣ್ಯ ಸಂಚಾರ ಚರಿತ್ರೆಯ ಸಮಾಪ್ತಿ
ಮನುಷ್ಯನ ಶವವು ಸೋಂಕಿದಾಗ ಮಾಡಬೇಕಾದ ಆಚಾರವನ್ನು ಕುರಿತದ್ದು
ಯೆಹೋವನು ಬಂಡೆಯೊಳಗಿಂದ ಇಸ್ರಾಯೇಲರಿಗೋಸ್ಕರ ನೀರು ಬರಮಾಡಿದ್ದು
ಎದೋಮ್ಯರು ತಮ್ಮ ದೇಶವನ್ನು ದಾಟಿಹೋಗುವುದಕ್ಕೆ ಇಸ್ರಾಯೇಲರಿಗೆ ಅಪ್ಪಣೆ ಕೊಡದೆ ಹೋದದ್ದು
ಆರೋನನು ಹೋರ್ ಬೆಟ್ಟದ ಮೇಲೆ ಸತ್ತದ್ದು
ಇಸ್ರಾಯೇಲರು ಅರಾದಿನ ಅರಸನನ್ನು ಜಯಿಸಿದ್ದು
ಮೋಶೆ ತಾಮ್ರದ ಸರ್ಪವನ್ನು ಮಾಡಿಸಿದ್ದು
ಇಸ್ರಾಯೇಲರು ಸೀಹೋನ್, ಓಗ್ ಅರಸರ ದೇಶಗಳನ್ನು ಸ್ವಾಧೀನಮಾಡಿಕೊಂಡದ್ದು
ಬಿಳಾಮನು ಇಸ್ರಾಯೇಲರನ್ನು ಶಪಿಸದೆ ಅವರ ಅಭಿವೃದ್ಧಿಯನ್ನೇ ಮುಂತಿಳಿಸಿದ್ದು
ಬಿಳಾಮ ಮತ್ತು ಬಾಲಾಕನ ಭೇಟಿ
ಮಿದ್ಯಾನ್ಯ ಸ್ತ್ರೀಯರು ಇಸ್ರಾಯೇಲರನ್ನು ದ್ರೋಹಿಗಳನ್ನಾಗಿ ಮಾಡಿದ್ದು
ಎರಡನೆಯ ಜನಗಣತಿ
ಲೇವಿಯರ ಜನಗಣತಿ
ಗಂಡುಮಕ್ಕಳಿಲ್ಲದವರ ಸ್ವಾಸ್ತ್ಯದ ವಿಷಯದಲ್ಲಿ ನಡೆಯತಕ್ಕ ಕ್ರಮ
ಮೋಶೆಯ ತರುವಾಯ ಯೆಹೋವನು ಯೆಹೋಶುವನನ್ನು ನೇಮಿಸಿದ್ದು
ನಿತ್ಯ ಸರ್ವಾಂಗಹೋಮಗಳನ್ನು ಸಮರ್ಪಿಸುವುದು
ಪಸ್ಕಹಬ್ಬದ ಅರ್ಪಣೆ
ಹೊಸವರ್ಷದ ಅರ್ಪಣೆ
ಪಾಪ ಪರಿಹಾರಕ ದಿನದ ಅರ್ಪಣೆ
ಗುಡಾರ ಹಬ್ಬದ ಅರ್ಪಣೆ
ಹರಕೆಯ ನಿಯಮಗಳು ಮತ್ತು ತೀರಿಸುವ ವಿಧಾನ
ಇಸ್ರಾಯೇಲರು ಮಿದ್ಯಾನ್ಯರನ್ನು ಸಂಹರಿಸಿದ್ದು
ಇಸ್ರಾಯೇಲ್ ಜನರು ಯೊರ್ದನ್ ನದಿಯ ಮೂಡಣ ದಿಕ್ಕಿನಲ್ಲಿ ಸ್ವಾಸ್ತ್ಯವನ್ನು ಹೊಂದಿದ್ದು
ಇಸ್ರಾಯೇಲರು ಕಾನಾನ್ ದೇಶಕ್ಕೆ ಪ್ರಯಾಣಮಾಡುವಾಗ ಇಳಿದುಕೊಂಡ ಸ್ಥಳಗಳು
ಇಸ್ರಾಯೇಲರು ಕಾನಾನ್ ದೇಶವನ್ನು ಚೀಟುಹಾಕಿ ಹಂಚಿಕೊಳ್ಳಬೇಕೆಂಬ ನಿಯಮ
ಕಾನಾನ್ ದೇಶವನ್ನು ಜಯಿಸಿ ಹಂಚಿಕೊಳ್ಳುವ ವಿಷಯದಲ್ಲಿ ಯೆಹೋವನು ಮಾಡಿದ ನಿಯಮಗಳು
ಯೆಹೋವನು ಇಸ್ರಾಯೇಲರಿಗೆ ವಾಗ್ದಾನಮಾಡಿದ ಕಾನಾನ್ ದೇಶದ ಮೇರೆಗಳು
ಕಾನಾನ್ ದೇಶವನ್ನು ಹಂಚಿಕೊಡುವುದಕ್ಕೆ ನೇಮಿಸಲ್ಪಟ್ಟವರ ಹೆಸರುಗಳು
ಇಸ್ರಾಯೇಲರು ಲೇವಿಯರಿಗೆ ಕೊಡಬೇಕಾದ ಪಟ್ಟಣಗಳನ್ನು ಕುರಿತದ್ದು
ನರಹತ್ಯೆ ಮಾಡಿದವನ ಆಶ್ರಯಕ್ಕೆ ಆರು ಪಟ್ಟಣಗಳನ್ನು ನೇಮಿಸಬೇಕೆಂಬ ನಿಯಮ
ಹೆಣ್ಣು ಮಕ್ಕಳು ಸ್ವಕುಲದಲ್ಲಿಯೇ ಮದುವೆಯನ್ನು ಮಾಡಿಕೊಳ್ಳಬೇಕೆಂಬ ನಿಯಮ