ಯೆಹೆಜ್ಕೇಲನು
<
೦
>
^
ಯೆಹೆಜ್ಕೇಲನು
ಯೆಹೋವನು ಯೆಹೆಜ್ಕೇಲನನ್ನು ಪ್ರವಾದಿಯನ್ನಾಗಿ ನೇಮಿಸಿದ್ದು
ವಾಹನರೂಢನಾದ ಯೆಹೋವನ ದರ್ಶನ
ಪ್ರವಾದಿಯ ಬೋಧನೆ
ಪ್ರವಾದಿಗೆ ಲಭಿಸಿದ ವರ
ಪ್ರವಾದಿಗೆ ಅವಶ್ಯಕವಾದ ಧೈರ್ಯ
ಪ್ರವಾದಿಯು ತನ್ನ ಉದ್ಯೋಗ ಸ್ಥಳವನ್ನು ತಲುಪಿದ್ದು
ಪ್ರವಾದಿಯ ಮೇಲೆ ಬಿದ್ದ ಭಾರ
ಪ್ರವಾದಿಯ ಬಾಯಿಗೆ ಬೀಗ
ಯೆರೂಸಲೇಮಿನ ನಾಶನದ ಸೂಚನೆಗಳು
ಮುತ್ತಿಗೆಯನ್ನೂ ಸೆರೆಯನ್ನೂ ಅನುಭವಿಸಬೇಕಾದ ಕಾಲಸೂಚನೆ
ಮುತ್ತಿಗೆಯಲ್ಲಿನ ಕೊರತೆ, ಸೆರೆಯಲ್ಲಿನ ಹೊಲೆ ಇವುಗಳ ಸೂಚನೆ
ಯೆರೂಸಲೇಮಿನವರ ದುರ್ಗತಿಯ ಸೂಚನೆ
ನಾಶನ ಸೂಚನೆಗಳ ವಿವರಣೆ
ಯೆಹೂದದ ನಾಶನಕ್ಕೆ ಕಾರಣವಾದ ಅಪರಾಧಗಳು
1 ಯೆಹೂದದ ಗುಡ್ಡಗಳಲ್ಲಿನ ಪೂಜೆಗಳ ಮತ್ತು ಪೂಜಿಸುವವರ ನಾಶ.
ಯೆಹೂದದ ವಿಷಯವಾದ ಪ್ರಲಾಪ
ದೇವಾಲಯದಲ್ಲಿನ ಅಸಹ್ಯ ಕಾರ್ಯಗಳು
ಯೆಹೋವನ ದೂತರು ಯೆರೂಸಲೇಮಿನ ನಿವಾಸಿಗಳನ್ನು ಹತಿಸಿದ್ದು
ಯೆಹೋವನ ಮಹಿಮೆ ದೇವಾಲಯವನ್ನು ಬಿಟ್ಟುಹೋದದ್ದು
ಯೆರೂಸಲೇಮಿನ ಮಂತ್ರಾಲೋಚಕರ ದುರ್ಬುದ್ಧಿಯನ್ನು ಖಂಡಿಸಿದ್ದು
ಸೆರೆಯವರಿಗೆ ಕೊಟ್ಟ ವಾಗ್ದಾನ
ಯೆಹೋವನ ಸಾನ್ನಿಧ್ಯವು ಪಟ್ಟಣಕ್ಕೆ ತಪ್ಪಿದ್ದು
ಯೆಹೂದದ ನಾಶದ ಸೂಚನೆ
ಯೆಹೂದ್ಯರ ಭರವಸೆಯ ಖಂಡನೆ
ಸುಳ್ಳು ಪ್ರವಾದಿಗಳನ್ನು ಖಂಡಿಸಿದ್ದು
ಕಪಟಿಗಳನ್ನು ಎಚ್ಚರಿಸಿದ್ದು
ಶಿಷ್ಟನ ಸಂಬಂಧವಿದ್ದರೂ ದುಷ್ಟನಿಗೆ ದಂಡನೆ ತಪ್ಪದು
ಪ್ರಯೋಜನಕ್ಕೆ ಬಾರದ ದ್ರಾಕ್ಷಾಲತೆಯ ಸಾಮ್ಯ
ಯೆಹೂದವೆಂಬಾಕೆಯ ಪತಿದ್ರೋಹ
ಹದ್ದುಗಳ ಮತ್ತು ಗಿಡಗಳ ಸಾಮ್ಯಗಳು
ಕರ್ಮಫಲಾನುಭವದ ನ್ಯಾಯ
ಯೆಹೂದದ ರಾಜರ ವಿಷಯವಾದ ಶೋಕ ಗೀತೆ
1 ಯೆಹೋವನು ತನ್ನ ಜನರ ದ್ರೋಹವನ್ನು ತಾಳಿದ್ದು
ನ್ಯಾಯತೀರ್ಮಾನ ಮತ್ತು ಪುನಸ್ಥಾಪನೆ
ಶಿಕ್ಷಿಸುವ ಹಾಗೂ ಕ್ಷಮಿಸುವ ದೇವರು
ಕಾಡುಗಿಚ್ಚಿನ ಸಾಮ್ಯ
ಯೆಹೋವನ ಖಡ್ಗ, ಪ್ರವಾದಿಯ ದುಃಖ
ಖಡ್ಗ ಗೀತೆ
ಶತ್ರು ರಾಜನ ಆಗಮನ
ಚಿದ್ಕೀಯನ ದುರ್ಗತಿ
ಅಮ್ಮೋನಿನ ಮೇಲೆ ಬೀಳುವ ಖಡ್ಗ
ಯೆಹೂದದ ಘೋರಪಾಪ
ದೇವರ ಕುಲುಮೆ
ಪಾಪವು ಯೆಹೂದದ ಎಲ್ಲಾ ಅಂತಸ್ತಿನವರನ್ನು ವ್ಯಾಪಿಸಿದ್ದು
ಇಬ್ಬರು ವ್ಯಭಿಚಾರಿ ಸ್ತ್ರೀಯರ ಸಾಮ್ಯ
ಕಿಲುಬಿನ ಹಂಡೆಯ ಸಾಮ್ಯ
ಯೆಹೆಜ್ಕೇಲನ ಪತ್ನಿವಿಯೋಗದ ಸೂಚನೆ
ಜನಾಂಗಗಳ ವಿಷಯವಾದ ದೈವೋಕ್ತಿಗಳು
ಅಮ್ಮೋನ್, ಮೋವಾಬ್, ಎದೋಮ್, ಫಲಿಷ್ಟಿಯ ಇವುಗಳ ವಿಷಯವಾದ ದೈವೋಕ್ತಿಗಳು
ತೂರ್ ದೇಶವು ನೆಬೂಕದ್ನೆಚ್ಚರನಿಂದ ಹಾಳಾಗುವುದು
ತೂರಿನ ವೈಭವವೂ, ನಾಶನವೂ
ತೂರಿನ ಅರಸನ ಅಹಂಭಾವವನ್ನು ಖಂಡಿಸಿದ್ದು
ಚೀದೋನಿನ ಬಗ್ಗೆ ದೈವೋಕ್ತಿ
ಇಸ್ರಾಯೇಲಿನ ಮುಂದಿನ ಸುಸ್ಥಿತಿ
ಐಗುಪ್ತದ ವಿಷಯವಾದ ದೈವೋಕ್ತಿಗಳು
ನೆಬೂಕದ್ನೆಚ್ಚರನು ಐಗುಪ್ತವನ್ನು ಜಯಿಸಿದ್ದು
ಐಗುಪ್ತವು ನೆಬೂಕದ್ನೆಚ್ಚರನಿಂದ ಹಾಳಾಗುವುದು
ಐಗುಪ್ತದೊಡೆಯನೆಂಬ ದೊಡ್ಡ ಮರದ ಧ್ವಂಸವು
ಐಗುಪ್ತ ರಾಜಪ್ರಜೆಗಳ ನಾಶನವು
ಐಗುಪ್ತ ರಾಜಪ್ರಜೆಗಳ ನಾಶ
ಇಸ್ರಾಯೇಲರ ಕಾವಲುಗಾರನಾದ ಯೆಹೆಜ್ಕೇಲನು
ದೇವರು ತನ್ನ ಜನರನ್ನು ಸನ್ಮಾರ್ಗ ಹಿಡಿಯುವಂತೆ ಪ್ರೇರೆಪಿಸಿದ್ದು
ಯೆಹೂದ ದೇಶದಲ್ಲಿ ಉಳಿದವರ ದುರಾಚಾರವೂ ದುರ್ಗತಿಯೂ
ಪ್ರವಾದಿಯ ಸಂದೇಶದ ಪರಿಣಾಮ
ಇಸ್ರಾಯೇಲೆಂಬ ಮಂದೆಯ ಕುರುಬರ ಸ್ವಾರ್ಥತೆ
ಯೆಹೋವನೇ ಒಳ್ಳೆಯ ಕುರುಬನು
ದುರ್ಬಲರಿಗೆ ಪ್ರಬಲರ ಹಿಂಸೆ
ದೇವರ ಕೃಪಾಪೂರ್ಣವಾದ ಒಡಂಬಡಿಕೆ
ಎದೋಮಿನ ಬಗ್ಗೆ ಪ್ರವಾದನೆ
ಇಸ್ರಾಯೇಲ್ಯರ ಮುಂದಿನ ಸೌಭಾಗ್ಯವೂ ಮನಶ್ಶುದ್ಧಿಯೂ
ಒಣಗಿದ ಎಲುಬುಗಳ ಪುನರ್ಜೀವನ
ಇಸ್ರಾಯೇಲೂ ಯೆಹೂದವೂ ಒಂದಾಗುವುದು
ಗೋಗನ ನಾಶನ
ನೂತನ ದೇವಾಲಯದ ವಿಧಾನ
ಹೊರಗಿನ ಅಂಗಳ
ಹೊರಗಿನ ಅಂಗಳ
ಉತ್ತರದ ಬಾಗಿಲು
ದಕ್ಷಿಣದ ಬಾಗಿಲು
ಒಳಗಿನ ಅಂಗಳದ ಬಾಗಿಲು
ಯಜ್ಞಗಳನ್ನು ಸಿದ್ಧಪಡಿಸುವ ಕೋಣೆಗಳು
ಯಾಜಕರ ಕೋಣೆಗಳು
ದ್ವಾರಮಂಟಪ
ಪರಿಶುದ್ಧ ಸ್ಥಳ
ಮಹಾಪರಿಶುದ್ಧ ಸ್ಥಳ
ದೇವಸ್ಥಾನದ ಸುತ್ತಣ ಕೊಠಡಿಗಳು
ದೇವಸ್ಥಾನದ ಹಿಂದಿನ ಶಾಲೆಯ ಅಳತೆಗಳೂ ಇತರ ಅಳತೆಗಳೂ
ದೇವಸ್ಥಾನದ ಒಳಭಾಗದ ವರ್ಣನೆ
ಯಾಜಕರ ಕೋಣೆಗಳು
ದೇವಾಲಯದ ಸುತ್ತುಮುತ್ತಣ ಅಳತೆ
ದೇವಾಲಯದಲ್ಲಿ ಯೆಹೋವನ ಪುನರಾಗಮನ
ಪ್ರವಾದಿಗೆ ಕೊಟ್ಟ ಆಜ್ಞೆ
ಯಜ್ಞವೇದಿಯ ನಿರ್ಮಾಣಕ್ರಮ
ಯಜ್ಞವೇದಿಯ ಪ್ರತಿಷ್ಠೆ
ಪೂರ್ವದ್ವಾರದ ಪ್ರವೇಶ ನಿಷೇಧ
ಲೇವಿಯರ ಕರ್ತವ್ಯ
ಯಾಜಕರ ವಿಷಯವಾದ ವಿವಿಧ ನಿಯಮಗಳು
ಮೀಸಲುಭೂಮಿ ಮತ್ತು ಪ್ರಭುವಿನ ಸ್ವಾಸ್ತ್ಯ
ರಾಜನ ಕರ್ತವ್ಯ
ಪಸ್ಕ ಮತ್ತು ಪರ್ಣಶಾಲೆ ಹಬ್ಬಗಳ ಬಲಿಗಳು
ಸಬ್ಬತ್ತಿನ ಮತ್ತು ಹಬ್ಬದ ಆಚರಣೆ
ದೇವಾಲಯದ ಆಗಮನ ನಿರ್ಗಮನದ ಕ್ರಮ, ವಿವಿಧ ನಿಯಮಗಳು
ನಿತ್ಯಸರ್ವಾಂಗಹೋಮ
ಅರಸನ ಸ್ವಾಸ್ತ್ಯ ಪರಾಧೀನವಾಗಬಾರದು
ದೇವಾಲಯದ ಪಾಕಶಾಲೆಗಳು
ದೇವಸ್ಥಾನದಿಂದ ಹೊರಡುವ ಪ್ರವಾಹ
ಇಸ್ರಾಯೇಲ್ ದೇಶದ ಮೇರೆಗಳು
ಯೆಹೆಜ್ಕೇಲನು
<
೦
>
© 2017 BCS