ಅರಸುಗಳು - ಪ್ರಥಮ ಭಾಗ
<
೦
>
^
ಅರಸುಗಳು - ಪ್ರಥಮ ಭಾಗ
ಅರಸನಾದ ಸೊಲೊಮೋನನು 1 - 11
ಅದೋನೀಯನು ಅರಸನಾಗುವುದಕ್ಕೆ ಪ್ರಯತ್ನಿಸಿದ್ದು
ಸೊಲೊಮೋನನ ರಾಜ್ಯಾಭಿಷೇಕ
ದಾವೀದನು ಸೊಲೊಮೋನನಿಗೆ ಹೇಳಿದ ಕಡೆಯ ಮಾತುಗಳು
ದಾವೀದನ ಮರಣ
ಸೊಲೊಮೋನನು ರಾಜಕಂಟಕರನ್ನು ಶಿಕ್ಷಿಸಿದ್ದು
ಎಬ್ಯಾತಾರನು ಯಾಜಕೋದ್ಯೋಗದಿಂದ ತಳ್ಳಲ್ಪಟ್ಟದ್ದು
ಯೋವಾಬನ ಮರಣ
ಶಿಮ್ಮೀಯ ಮರಣ
ಸೊಲೊಮೋನನಿಗೆ ಯೆಹೋವನಿಂದ ವಿಶೇಷ ಜ್ಞಾನವು ದೊರಕಿದ್ದು
ಸೊಲೊಮೋನನ ವಿವೇಕಪೂರ್ಣ ತೀರ್ಪು
ಸೊಲೊಮೋನನ ಅಧಿಕಾರಿಗಳು
ಸೊಲೊಮೋನನ ವೈಭವವೂ ಜ್ಞಾನವೂ
ದೇವಾಲಯವನ್ನು ಕಟ್ಟುವುದಕ್ಕೆ ಸಿದ್ಧತೆ
ಸೊಲೊಮೋನನು ದೇವಾಲಯವನ್ನು ಕಟ್ಟಿದ್ದು
ದೇವಾಲಯದ ಒಳಗಿನ ಅಲಂಕಾರ
ಸೊಲೊಮೋನನ ಅರಮನೆ
ತಾಮ್ರದ ಕಂಬಗಳೂ ದೇವಾಲಯದ ಉಪಕರಣಗಳು
ಮಂಜೂಷವನ್ನು ಚೀಯೋನಿನಿಂದ ತಂದದ್ದು ಮತ್ತು ಪ್ರತಿಷ್ಠಾಪಿಸಿದ್ದು
ಸೊಲೊಮೋನನ ಭಾಷಣ
ಸೊಲೊಮೋನನ ಪ್ರಾರ್ಥನೆ
ಸೊಲೊಮೋನನು ಇಸ್ರಾಯೇಲ್ ಸಮೂಹವನ್ನು ಆಶೀರ್ವದಿಸಿದ್ದು
ದೇವಾಲಯದ ಪ್ರತಿಷ್ಠೆ
ಯೆಹೋವನು ಸೊಲೊಮೋನನಿಗೆ ಪುನಃ ಕನಸಿನಲ್ಲಿ ಕಾಣಿಸಿಕೊಂಡಿದ್ದು
ಕಟ್ಟಡ ನಿರ್ಮಾಣ ಸಂಬಂಧವಾದ ಕೆಲವು ಸಂಗತಿಗಳು
ಶೆಬಾದೇಶದ ರಾಣಿಯು ಸೊಲೊಮೋನನ ದರ್ಶನಕ್ಕೆ ಬಂದದ್ದು
ಸೊಲೊಮೋನನ ವೈಭವ
ಸೊಲೊಮೋನನು ಅನ್ಯಜನಾಂಗದ ಪತ್ನಿಯರಿಂದ ದೈವದ್ರೋಹಿಯಾದದ್ದು
ರಾಜ್ಯದಲ್ಲಿ ವೈರಿಗಳು ಎದ್ದದ್ದು
ಸೊಲೊಮೋನನ ಮರಣ
ರೆಹಬ್ಬಾಮನನ್ನು ವಿರೋಧಿಸಿದ ಇಸ್ರಾಯೇಲರು
ಶೆಮಾಯ ನುಡಿದ ಭವಿಷ್ಯ
ಯಾರೊಬ್ಬಾಮನು ತನ್ನ ರಾಜ್ಯವನ್ನು ಬಲಪಡಿಸಿದ್ದು
ಒಬ್ಬ ಯೆಹೂದಪ್ರವಾದಿಯ ಮರಣ
ಬೇತೇಲಿನ ಪ್ರವಾದಿ
ಅಬೀಯನ ಅಸ್ವಸ್ಥತೆ ಮತ್ತು ಅಹೀಯನ ಪ್ರವಾದನೆ
ಅಬೀಯ ಮತ್ತು ಯಾರೊಬ್ಬಾಮನ ಮರಣ
ಯೆಹೂದ್ಯರ ಅರಸನಾದ ರೆಹಬ್ಬಾಮನು
ಯೆಹೂದ್ಯರ ಅರಸರು ಮತ್ತು ಅವರ ಸಮಕಾಲಿನ, ರಾದ
ಇಸ್ರಾಯೇಲರ ಅರಸರು 15, 1-16, 28
ಯೆಹೂದದ ಅರಸನಾದ ಅಬೀಯಾಮ
ಯೆಹೂದದ ಅರಸನಾದ ಆಸ
ಇಸ್ರಾಯೇಲರ ಅರಸನಾದ ನಾದಾಬನು
ಇಸ್ರಾಯೇಲರ ಅರಸನಾದ ಬಾಷನು
ಇಸ್ರಾಯೇಲರ ಅರಸನಾದ ಏಲನು
ಇಸ್ರಾಯೇಲರ ಅರಸನಾದ ಜಿಮ್ರಿಯು
ಇಸ್ರಾಯೇಲರ ಅರಸನಾದ ಒಮ್ರಿಯು
ಪ್ರವಾದಿಯಾದ ಎಲೀಯನ ಕಾಲದ ಅರಸರು 16, 29 - 22, 53
ಇಸ್ರಾಯೇಲರ ಅರಸನಾದ ಅಹಾಬ
ಪ್ರವಾದಿಯಾದ ಎಲೀಯನು ಕೆರೀತ್ ಹಳ್ಳದಲ್ಲಿ ವಾಸವಾಗಿದ್ದು
ಎಲೀಯನನ್ನು ಪೋಷಿಸಿದ ಚಾರೆಪ್ತ ಊರಿನ ವಿಧವೆ
ಸತ್ಯದೇವರು ಬಾಳನೋ, ಯೆಹೋವನೋ?
ದೇವರು ಹೋರೇಬಿನಲ್ಲಿ ಎಲೀಯನಿಗೆ ಕಾಣಿಸಿಕೊಂಡಿದ್ದು
ಎಲೀಷನು ಎಲೀಯನ ಸೇವಕನಾಗಿದ್ದು
ಅಹಾಬನು ಅರಾಮ್ಯರನ್ನು ಎರಡು ಸಾರಿ ಸೋಲಿಸಿದ್ದು
ಅಹಾಬನು ಬೆನ್ಹದದನನ್ನು ಉಳಿಸಿದ್ದು
ಪ್ರವಾದಿ ಆಹಾಬನನ್ನು ಖಂಡಿಸಿದ್ದು
ನಾಬೋತನ ಮರಣ
ಅಹಾಬನನ್ನು ಎಚ್ಚರಿಸಿದ ಮೀಕಾಯೇಹು
ಅಹಾಬನ ಮರಣ
ಯೆಹೂದ್ಯರ ಅರಸನಾದ ಯೆಹೋಷಾಫಾಟ
ಇಸ್ರಾಯೇಲರ ಅರಸನಾದ ಅಹಜ್ಯ
ಅರಸುಗಳು - ಪ್ರಥಮ ಭಾಗ
<
೦
>
© 2017 BCS