^
ನ್ಯಾಯಸ್ಥಾಪಕರು
ಕಾನಾನ್ ದೇಶವು ಸ್ವಾಧೀನವಾಗುವ ಸಂದರ್ಭದಲ್ಲಿ ಸಂಭವಿಸಿದ ಕೆಲವು ವಿಶೇಷವಾದ ಘಟನೆಗಳು
ಬೋಕೀಮಿನಲ್ಲಿ ದೇವದೂತನು
ನ್ಯಾಯಸ್ಥಾಪಕರ ಕಾಲದ ಚರಿತ್ರೆ 2:6 - 16:31
ಯೆಹೋಶುವನ ಮರಣ
ಇಸ್ರಾಯೇಲ್ಯರು ದ್ರೋಹಿಗಳಾದ್ದದು
ಒತ್ನೀಯೇಲ್, ಏಹೂದ್, ಶಮ್ಗರ್ ಎಂಬ ಪ್ರಥಮ ನ್ಯಾಯಸ್ಥಾಪಕರು
ದೆಬೋರಾ, ಬಾರಾಕ್ ಎಂಬ ನ್ಯಾಯಸ್ಥಾಪಕರು
ದೆಬೋರ ಬಾರಾಕನ ಜಯಗೀತೆ
ಮಿದ್ಯಾನ್ಯರ ಕಾಟವೂ, ಯೆಹೋವನು ಗಿದ್ಯೋನನನ್ನು ಕರೆದದ್ದೂ
ಗಿದ್ಯೋನನು ಮುನ್ನೂರು ಜನರಿಂದ ಮಿದ್ಯಾನ್ಯರನ್ನು ಸೋಲಿಸಿದ್ದು
ಎಫ್ರಾಯಿಮ್ಯರು ಗಿದ್ಯೋನನೊಡನೆ ಕಲಹಮಾಡಿದ್ದು
ಗಿದ್ಯೋನನು ಮಿದ್ಯಾನ್ಯರನ್ನು ಸೋಲಿಸಿದ್ದು
ಗಿದ್ಯೋನನ ಚರಿತ್ರೆಯ ಸಮಾಪ್ತಿ
ಗಿದ್ಯೋನನ ಮಗ ಅಬೀಮೆಲೆಕನು
ತೋಲಾ ಮತ್ತು ಯಾಯಿರ್ ಎಂಬ ನ್ಯಾಯಸ್ಥಾಪಕರು
ಅಮ್ಮೋನಿಯರ ಕಾಟವು
ಗಿಲ್ಯಾದಿನವರ ನಾಯಕನಾದ ಯೆಫ್ತಾಹ
ಯೆಪ್ತಾಹನು ಅಮ್ಮೋನಿಯರನ್ನು ಸೋಲಿಸಿದ್ದು
ಯೆಪ್ತಾಹನು ತನ್ನ ಮಗಳನ್ನು ಯಜ್ಞಮಾಡಿದ್ದು
ಎಫ್ರಾಯಿಮ್ಯರ ಅಪಜಯಗಳು
ಇಬ್ಚಾನ್, ಏಲೋನ್, ಅಬ್ದೋನ್ ಎಂಬ ನ್ಯಾಯಸ್ಥಾಪಕರು
ಸಂಸೋನನ ಜನನ
ಸಂಸೋನನ ವಿವಾಹ
ಸಂಸೋನನ ಒಗಟು
ಸಂಸೋನನು ಫಿಲಿಷ್ಟಿಯರ ಬೆಳೆಯನ್ನು ಹಾಳುಮಾಡಿದ್ದು
ಸಂಸೋನನು ಲೇಹಿಯಲ್ಲಿ ಸಾವಿರ ಮಂದಿ ಫಿಲಿಷ್ಟಿಯರನ್ನು ಹೊಡೆದು ಸೋಲಿಸಿದ್ದು
ಸಂಸೋನನ ಪರಾಕ್ರಮ
ಸಂಸೋನನು ದೆಲೀಲಳಿಂದ ನಾಶವಾದದ್ದು
ಸಂಸೋನನ ಮರಣ
ನ್ಯಾಯಸ್ಥಾಪಕರ ಕಾಲದಲ್ಲಿ ನಡೆದ ಎರಡು ವಿಶೇಷ ಸಂಗತಿಗಳು
ಮೀಕನ ಮನೆಯ ವಿಗ್ರಹ
ದಾನ್ಯರು ಮೀಕನ ವಿಗ್ರಹವನ್ನು ಲಯಿಷಿಗೆ ಒಯ್ದದ್ದು
ಗಿಬೆಯದವರ ಕ್ರೂರಕೃತ್ಯ
ಇಸ್ರಾಯೇಲ್ಯರ ಬೆನ್ಯಾಮಿನ್ಯರೊಂದಿಗೆ ಯುದ್ಧಮಾಡಲು ಸಿದ್ಧರಾಗಿದ್ದು
ಬೆನ್ಯಾಮೀನ್ಯರೊಡನೆ ಯುದ್ಧ
ಇಸ್ರಾಯೇಲರ ವಿಜಯ
ಉಳಿದ ಬೆನ್ಯಾಮೀನ್ಯರು ಹೆಂಡತಿಯರನ್ನು ಪಡೆದುಕೊಂಡಿದ್ದು